ಅನುದಿನದ ಆಹಾರ -Daily Bread Read more

ಕರ್ತನು ಶತ್ರುಗಳ ಕೈಯಿಂದ ಬಿಡಿಸುತ್ತಾನೆ!

ಕರ್ತನು ಶತ್ರುಗಳ ಕೈಯಿಂದ ಬಿಡಿಸುತ್ತಾನೆ!

“ಹಿಂದಟ್ಟುವ ಶತ್ರುಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು” (ಕೀರ್ತ. 31:15). ಈ ಪ್ರಪಂಚದಲ್ಲಿ ಜನರು, ಅನೇಕ ಅಪಾಯಗಳ ಮತ್ತು ಶತ್ರುಗಳ ಮಧ್ಯೆ ಇದ್ದು ಸಹಾಯ ಇಲ್ಲದವರಾಗಿಯೂ, ನಿರೀಕ್ಷೆ ಇಲ್ಲದವರಾಗಿಯೂ ಜೀವಿಸುತ್ತಾರೆ! ಅವರು ನಿರಾಶೆಯಿಂದ ಕುಗ್ಗಿದವರಾಗಿರುತ್ತಾರೆ. ಆದರೆ ದೇವರ ಮಕ್ಕಳಾದ ನಾವು ನಿರಾಶರಾಗಬೇಕಿಲ್ಲ. ಬದಲಾಗಿ ನಾವು ಕಣ್ಣುಗಳ ಗುಡ್ಡೆಯಂತೆ ನೋಡಿಕೊಳ್ಳುವ ರಕ್ಷಕನಿದ್ದಾನೆ ಎಂದು ಸಂತೋಷದಿಂದಲೂ, ಹೆಮ್ಮೆಯಿಂದಲೂ ಇರಬೇಕು. ನಾವು ಯಾತನೆಯಿಂದಲೂ, ತೊಂದರೆಯಿಂದಲೂ, ಸೋಲಿನಿಂದಲೂ, ಅವಮಾನದಿಂದಲೂ ಇದ್ದಾಗ, ಸರ್ವಶಕ್ತ ದೇವರು ನಮ್ಮ ಕೈ ಬಿಟ್ಟು ಬಿಟ್ಟಿದ್ದಾನೆ ಎಂದು ಜನರು ಯೋಚಿಸಿ ಮಾತನಾಡುತ್ತಾರೆ. […]

  Continue Reading
  November 20, 2017   No comments
ನಿಮ್ಮ ಚಿತ್ತ.

ನಿಮ್ಮ ಚಿತ್ತ.

ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವದು. – (ಯೋಹಾನ 14:13).

  Continue Reading
  November 17, 2017   No comments
ಆತನ ಶುಭವೂ ಕೃಪೆಯೂ ನಿಮ್ಮನ್ನು ಸದಾ ಹಿಂಬಾಲಿಸುವವು!

ಆತನ ಶುಭವೂ ಕೃಪೆಯೂ ನಿಮ್ಮನ್ನು ಸದಾ ಹಿಂಬಾಲಿಸುವವು!

“ನಿಶ್ಚಯವಾಗಿ ನನ್ನ ಜೀವಮಾನವೆಲ್ಲಾ ಶುಭವೂ, ಕೃಪೆಯೂ ನನ್ನನ್ನು ಹಿಂಬಾಲಿಸುವವು”. ದೇವರ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ” (ಕೀರ್ತ. 23:6, 34:10).

  Continue Reading
  November 11, 2017   4 comments
ಕರ್ತನು ದೇವಜನರಿಗೆ ಯೋಗ್ಯವಾದ ಪರಿಶುದ್ಧ ಜೀವನ ಕೊಡುತ್ತದೆ!

ಕರ್ತನು ದೇವಜನರಿಗೆ ಯೋಗ್ಯವಾದ ಪರಿಶುದ್ಧ ಜೀವನ ಕೊಡುತ್ತದೆ!

“ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ಧಿಯಾದರೂ ನಿಮ್ಮಲ್ಲಿ ಇರಬಾರದು.ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು” (ಎಫೆ. 5:3).

  Continue Reading
  November 9, 2017   No comments