ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆಗಳು 80:18-19

  Posted on   by   No comments

240_F_89018944_I1aGCoPa3tsRw1nsXVIUJ26v4NMVTqzb

ಕರ್ತನೆ,
ನಿನ್ನ ಹೆಸರನ್ನು ಹೇಳಿಕೊಂಡು
ಆರಾಧಿಸುವಂತೆ
ನಮ್ಮನು ಚೈತನ್ಯಗೊಳಿಸು.
ಸೇನಾಧೀಶ್ವರನಾದ ಯೆಹೋವದೇವರೇ,
ನಮ್ಮನು ತಿರಿಗಿ ಉನ್ನತಸ್ಥಿತಿಗೇರಿಸು.
ಪ್ರಸನ್ನಮುಖದಿಂದ ನೋಡು;
ಆಗ ಉದ್ದಾರವಾಗುವೆವು.
ಕೀರ್ತನೆಗಳು 80:18-19  

Categories: Daily Prayer

Comments

Your email address will not be published. Required fields are marked *

WhatsApp us