ಅನುದಿನದ ಸ್ತೋತ್ರ || ಗುರುವಾರ || 61-80

  Posted on   by   No comments

praise-kannnada
 1. ಒಬ್ಬನೇ ಸತ್ಯ ದೇವರೇ  ಸ್ತೋತ್ರ  -  ಯೋಹಾ 17:3
 2. ತಂದೆಯಾಗಿರುವ ಒಬ್ಬನೇ ದೇವರೇ ಸ್ತೋತ್ರ  - 1 ಕೊರಿಂ 8:6
 3. ಜ್ಞಾನವಿರುವ ದೇವರೇ ಸ್ತೋತ್ರ  -1 ತಿಮೋ 1:17
 1. ಕರ್ತನಾದ ಯೇಸುಕ್ರಿಸ್ತನ ದೇವರೇ ಸ್ತೋತ್ರ - ಎಫೆ 1:17
 2. ಪರಲೋಕದ ದೇವರೇ ಸ್ತೋತ್ರ -  ಎಜ್ರ 1:2
 3. ಪರಿಶುದ್ಧ ದೇವರೇ ಸ್ತೋತ್ರ   - 1 ಸಮು 6:20
 4. ಸತ್ಯಸಂಧನಾದ ದೇವರೇ ಸ್ತೋತ್ರ  - ಯೆಶಾ 65:16
 5. ವಾಗ್ದಾನಗಳ ದೇವರೇ ಸ್ತೋತ್ರ   - 1 ಅರ 8:56
 6. ಕೃಪಾವಾಗ್ದಾನಗಳ ದೇವರೇ ಸ್ತೋತ್ರ  - ದಾನಿ 9:4
 7. ನಂಬಿಕೆಯ ದೇವರೇ ಸ್ತೋತ್ರ   - ರೊಮಾ 15:13
 8. ಕರುಣೆಯುಳ್ಳ ದೇವರೇ ಸ್ತೋತ್ರ  - ಧರ್ಮೋ 4:31
 9. ಕರುಣಾನಿಧಿಯಾಗಿರುವ ದೇವರೇ ಸ್ತೋತ್ರ  - ಎಫೆ 2:4
 10. ನೀತಿಯುಳ್ಳ ದೇವರೇ ಸ್ತೋತ್ರ   - ಕೀರ್ತ 4:1
 11. ಮುಯ್ಯಿ ತೀರಿಸುವ ದೇವರೇ ಸ್ತೋತ್ರ  - ಕೀರ್ತ 94:1
 12. ನಿರ್ವಂಚಕನಾದ ಯಥಾರ್ಥವುಳ್ಳ ದೇವರೇ ಸ್ತೋತ್ರ  - ಧರ್ಮೋ 32:18
 13. ಸೇನಾಧೀಶ್ವರ ದೇವರೇ ಸ್ತೋತ್ರ   - ಕೀರ್ತ 89:8
 14. ನನ್ನ ದೇವರೇ, ನನ್ನ ದೇವರೇ ಸ್ತೋತ್ರ  - ಮತ್ತಾ 27:46
 15. ನನ್ನನ್ನು ಹುಟ್ಟಿಸಿದ ದೇವರೇ ಸ್ತೋತ್ರ     - ಧರ್ಮೋ 32:18
 16. ನನ್ನನ್ನು ನೋಡುವ ದೇವರೇ ಸ್ತೋತ್ರ  - ಆದಿ 16:13
 17. ದರ್ಶನ ನೀಡುವ ದೇವರೇ ಸ್ತೋತ್ರ   - ಆದಿ 31:13
 18. ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವಾತನೇ ಸ್ತೋತ್ರ  - ಅರಣ್ಯ 16:22
 19. ನಿರಂತರ ಸ್ತುತಿ ಹೊಂದತಕ್ಕ ದೇವರೇ ಸ್ತೋತ್ರ -  2 ಕೊರಿಂ 11:31
 20. ಸದಾಕಾಲವೂ ಜೀವಿಸುವ ದೇವರೇ ಸ್ತೋತ್ರ -   ಧರ್ಮೋ 32:40
Categories: Daily praises

Comments

Your email address will not be published. Required fields are marked *