ಪ್ರಾರ್ಥಿಸಲು ನಾಚಿಕೆ ಪಡಬಹುದೇ? – ಆತ್ಮೀಕ ಕಥೆ 38

ಪ್ರಾರ್ಥಿಸಲು ನಾಚಿಕೆ ಪಡಬಹುದೇ? – ಆತ್ಮೀಕ ಕಥೆ 38

ಲೋಕದಲ್ಲಿಯೇ ಪ್ರಸಿದ್ಧಿ ಹೊಂದಿದ ಇವರೆಲ್ಲರೂ ಬಹಿರಂಗ ಸ್ಥಳಗಳಲ್ಲಿ ಮೊಣಕಾಲೂರಿ ಪ್ರಾರ್ಥಿಸಲು ನಾಚಿಕೆ ಪಡುತ್ತಿರಲಿಲ್ಲ. ನಮ್ಮಲ್ಲಿ ಅನೇಕರು ಮೊಣಕಾಲೂರಿ ಪ್ರಾರ್ಥಿಸಲು ಹಿಂಜರಿಯುತ್ತಾರೆ. ಇದು ತಪ್ಪು. ದೇವರ ಮುಂದೆ ಮೊಣಕಾಲೂರುವಾಗ ನಮ್ಮ ದೀನತೆಯನ್ನೂ ನಾವು ಅಪಾತ್ರರೆಂಬುದನ್ನೂ ತಿಳಿಯುತ್ತೇವೆ.

  Continue Reading
  January 21, 2018   No comments
ಜ್ಞಾನಿಯೂ ನಾಯಿಯೂ – – ಆತ್ಮೀಕ ಕಥೆ 28

ಜ್ಞಾನಿಯೂ ನಾಯಿಯೂ – – ಆತ್ಮೀಕ ಕಥೆ 28

ಅನ್ವಯ :- ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿ. ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು. (ರೋಮಾ 12:16 ; ಇಬ್ರಿ 10:36 )

  Continue Reading
  July 1, 2017   1 comment
ನೂರು ಅಂಕಗಳು – ಆತ್ಮೀಕ ಕಥೆ 25

ನೂರು ಅಂಕಗಳು – ಆತ್ಮೀಕ ಕಥೆ 25

“ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮ ಮೇಲೆ ಮಹಾ ಪ್ರೀತಿಯನ್ನಿಟ್ಟು, ಅಪರಾಧ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು (ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ)” (ಎಫೆ. 2:4-5).

  Continue Reading
  June 28, 2017   No comments
ದೊಡ್ಡದ್ದನ್ನು (ಶ್ರೇಷ್ಠವಾದುದನ್ನು) ಕೊಡುವ ದೇವರು! – ಆತ್ಮೀಕ ಕಥೆ 24

ದೊಡ್ಡದ್ದನ್ನು (ಶ್ರೇಷ್ಠವಾದುದನ್ನು) ಕೊಡುವ ದೇವರು! – ಆತ್ಮೀಕ ಕಥೆ 24

ಹೀಗೆ ನಾವು ದೇವರ ಮಹತ್ತುಗಳನ್ನು ಅಸಡ್ಡೆ ಮಾಡಬಾರದು. ನಾವಾದರೋ ಚಿಕ್ಕ ಕಾರ್ಯಗಳನ್ನು ಯೋಚಿಸುತ್ತೇವೆ. ಆತನಾದರೋ ದೊಡ್ಡ ಕಾರ್ಯಗಳನ್ನು ಮಾಡುತ್ತಾನೆ!

  Continue Reading
  June 26, 2017   2 comments