ಆರಾಧನೆ, ಆರಾಧನೆ …. ಆರಾಧನೆ ನಿಮಗೆ – Kannada Christian songs MP3

  Posted on   by   4 comments


ಆರಾಧನೆ, ಆರಾಧನೆ …. ಆರಾಧನೆ ನಿಮಗೆ (3) 

1.ಕರುಣಿಯ ಸಾಗರನೇ ನನ್ನಯ ದೇವರೇ
ನಿನ್ನನ್ನೆ ಆರಾಧಿಸುವೇ (2)

2.ದಿಕ್ಕಿಲ್ಲದೇ ಬಿದ್ದಿದ್ದೇನು ನನ್ನನ್ನು ಆಧರಿಸಿದೆನು

ಯಾರಿಲ್ಲವೆಂದು ಚಿಂತಿಸುವಾಗ ಸಂತೈಸುವ ತಾಯಾದೇ ನೀ (2)

3.ಪಾಪದಲ್ಲಿ ಅಲೆಯುತ್ತಿದ್ದೆ ನನ್ನನ್ನು ಹುಡಿಕಿ ಬಂದೆ

ಕ್ರೂಜೆಯಲ್ಲಿ ರಕ್ತವ ಸುರಿಸಿ ನನ್ನನ್ನು ರಕ್ಷಿಸಿದ್ದೀ (2)

4.ಹೃದಯದ ಬಾಗಿಲ ತೆರೆದು ಕಾದಿರುವೆ

ನನ್ನಲ್ಲಿ ಬಂದು ಎಂದೆಂದು ಹೀಗೆ ನನ್ನಲ್ಲಿ ನೆಲೆಯಾಗಿರು (2)

 

Categories: Kannada Mp3 songs

4 comments

  1. B M Manjunatha says:

    Download option give ya. Praise the Lord Jesus Christ

  2. Raju gagana says:

    Super sealant song I like this song

  3. Shanthi says:

    Heart touching song

Comments

Your email address will not be published. Required fields are marked *

WhatsApp us