ಆರಾಧನೆ ನಾಯಕ ನೀನೇ – Kannada Mp3 song

  Posted on   by   3 comments

ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೇ
ಆರಾಧನೆಗೆ ಯಜಮಾನ ನೀನೇ
ಆರಾಧನೆಗೆ ಅರಸನು ನೀನೇ
||ಜೀವಿಸುವ ಕಾಲವೆಲ್ಲಾ ನಿನ್ನನ್ನೇ ಆರಾಧಿಸುವೆ|| (2)

1. ಪರಿಶುದ್ಧ ದೇವರು ನೀನೇ ಪರಿಶುದ್ಧ ಆರಾಧನೆ
ಪರಲೋಕ ತಂದೆಯು ನೀನೇ
ಮಹಿಮೆಯ ಆರಾಧನೆ (2)
ಮೊಣಕಾಲೂರಿ ಕೈಗಳನ್ನೆತ್ತಿ ನಿನ್ನನ್ನೇ ಆರಾಧಿಸುವೆ

2. ಭಕ್ತರ ಸ್ತೋತ್ರಕ್ಕೆ ಯೋಗ್ಯನೇ ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೇ
ಆರಾಧನೆ ಆರಾಧನೆ (2)
ಧ್ವಜಪ್ರಾಯನೇ ನೀನು ನನ್ನ ಜಯವೇ ನಿನ್ನನ್ನೇ ಆರಾಧಿಸುವೆ

3. ನನಗಾಗಿ ಬಲಿಯಾದ ಯೇಸುವೇ
ದಿನವೆಲ್ಲಾ ಆರಾಧಿಸುವೆ
ಬೇಗನೆ ಬರಲಿರುವ ಯೇಸುವೇ
ಹರುಷದಿ ಆರಾಧಿಸುವೆ (2)
ಅಬಿಷೇಕದಾತ್ಮನೇ ಆತ್ಮಪ್ರಿಯನೇ ನಿನ್ನನ್ನೇ ಆರಾಧಿಸುವೆ

Categories: Kannada Mp3 songs

3 comments

  1. Sowjanya says:

    Heart touching song

  2. Simon.Gm says:

    God bless you. ದೂತರು ಆರಾಧಿಸುವ ಕರ್ತನು ನೀನೇ ನಿಮಗೆ ಆರಾಧನೆ. ಯೇಸಪ್ಪ

  3. Rajesh h says:

    Wonderfull app

Comments

Your email address will not be published. Required fields are marked *

WhatsApp us