ಆಲಯ ನಾ ನಿನ್ನ ಆಲಯ – ಆರಾಧನೆ ಗೀತೆ

  Posted on   by   3 comments

ಆಲಯ ನಾ ನಿನ್ನ ಆಲಯ
ಬಾರಯ್ಯಾ ಬಾರಯ್ಯಾ
ನಿನಗಾಗಿ ಕಾದಿದೆ ಈ ಹೃದಯ
ಓ ಯೇಸಯ್ಯಾ, ನಿನ್ನ ಹುಡುಕಿ
ಬಂದಿರುವೆನಯ್ಯಾ

1. ಕಳ್ಳನು ಕದ್ದುಕೊಳ್ಳುವುದಕ್ಕೂ
ಹಾಳು ಮಾಡುವುದಕ್ಕೂ
ಬರುವ… ಬರುವ…
ನನ್ನ ಸುತ್ತಲೂ ಬೇಲಿ ಹಾಕಯ್ಯಾ
ಓ ಯೇಸಯ್ಯಾ ನಿನ್ನ ಜೀವವ
ನನಗೆ ನೀಡಯ್ಯಾ

2.ಲೋಕದ ಕೆಡುಕನು ಸಿಂಹದಂತೆ
ಯಾರನು ನುಂಗಲಿ ಎಂದು ಕಾಯುವ
ಕೆಡುಕನ… ಕೆಡುಕನ…
ಕಣ್ಣಿನಿಂದ ತಪ್ಪಿಸು ಬಾರಯ್ಯಾ
ಓ ಯೇಸಯ್ಯಾ, ನಿನ್ನ ದೃಷ್ಟಿಲಿ
ನನ್ನ ಇರಿಸಯ್ಯಾ

Categories: Kannada Mp3 songs

3 comments

  1. suresh says:

    super song bro

  2. thippesh(thomas) says:

    it is real . ho lord jesus come in to my heart

  3. Rev Jaya Prakash says:

    This app is really worth,we if we say we are people of God,then we have to encourage these people because for their efforts,

Comments

Your email address will not be published. Required fields are marked *

× WhatsApp us