ಆಲಯ ನಾ ನಿನ್ನ ಆಲಯ -“ನಂಬಿಕೆಯ ಹೆಜ್ಜೆ’’ – Kannada Mp3 song

  Posted on   by   3 comments

1. ಆಲಯ ನಾ ನಿನ್ನ ಆಲಯ ನಾನಿನ್ನ ಆಲಯ
ಬಾರಯ್ಯ ಬಾರಯ್ಯ ನಿನಗಾಗಿ ಕಾದಿದೆ ಈ ಹೃದಯ
ಓ ಯೇಸಯ್ಯ ನಿನ್ನ ಹುಡುಕಿ ಬಂದಿರುವೆನಯ್ಯಾ ||

1. ಕಳ್ಳನು ಕದ್ದು ಕೊಳ್ಳುವದಕ್ಕೂ ಹಾಳು ಮಾಡುವದಕ್ಕೂ
ಬರುವಾ ಬರುವಾ ನನ್ನ ಸುತ್ತಲು ಬೇಲಿ ಹಾಕಯ್ಯ ಓ
ಯೇಸಯ್ಯ ನಿನ್ನ ಜೀವವಾ ನನಗೆ ನೀಡಯ್ಯ ||
2. ಲೋಕದ ಕೆಡುಕನು ಸಿಂಹದಂತೆ ಯಾರನ್ನು ನುಂಗಲಿ
ಎಂದು ಕಾಯುವಾ||
ಕೆಡುಕನ ಕೆಡುಕಿನಾ ಕಣ್ಣೀನಿಂದ ತಪ್ಪಿಸು ಬಾರಯ್ಯ
ಓ ಯೇಸಯ್ಯ ನಿನ್ನ ದೃಷ್ಠಿಲಿ ನನ್ನನ್ನು ಇರಿಸಯ್ಯಾ

Categories: Kannada Mp3 songs

3 comments

  1. Mohandas says:

    Super song

  2. DARSHAN M says:

    super song

Comments

Your email address will not be published. Required fields are marked *

WhatsApp us