ಈ ಲೋಕದಲ್ಲಿ ನಿನ್ನನ್ನು ಬಿಟ್ಟು – ಆರಾಧನೆ ಗೀತೆ

  Posted on   by   8 comments

ಈ ಲೋಕದಲ್ಲಿ ನಿನ್ನನ್ನು ಬಿಟ್ಟು
ಬದುಕುವಾ ಆಸೆ ನನಗೆ ಬೇಡ ||2||
ಹಲ್ಲೆಲೂಯ ಹಾಲ್ಲೆಲೂಯ

ನಾನು ನನ್ನ ಮನೆಯವರು ಯೇಸುವೇ ನಿನ್ನ ಸೇವಿಸುವೆವು
ಹಗಲಿರುಳು ನಿನ್ನ ಸನ್ನಿಧಾನದಲ್ಲಿ
ಯಾವಾಗಲೂ ನಾ ದ್ಯಾನಿಸುವಂತೆ ||2||
ಒಂದೇ ವರವಾ ನನಗೆ ನೀಡಿ, ಆ ಒಂದೇ ವರವಾ ನನಗೆ ನೀಡಿ

ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು ನನ್ನ ದೇವರೇ
ನನಗೆ ಸ್ಥಿರಾ ಚಿತ್ತವನ್ನು ಅನುಗ್ರಹಿಸಿ ನೂತನ ಪಡಿಸು
ನಿನ್ನ ಸನ್ನಿಧಿಯಿಂದ ನನ್ನ ತಳ್ಳಬೇಡ ಯೇಸುವೇ

ಪರಲೋಕದಲ್ಲಿ ನೀನಲ್ಲದೆ ಮತ್ತ್ಯಾರು ನನಗೆ ಇಲ್ಲ ಅಯ್ಯ
ಇಹಲೋಕದಲ್ಲಿ ನಿನ್ನನಲ್ಲದೆ
ಇನ್ಯಾರನ್ನು ನಾಬಯಸುವುದಿಲ್ಲ ||2||
ನನ್ನ ಆತ್ಮಕ್ಕೆ ಶರಣನು ನೀನೇ ನನ್ನ ಶಾಶ್ವತ ಪಾಲು ನೀನೇ

Categories: Kannada Mp3 songs

8 comments

 1. Pranay says:

  Nice work……
  Can upload some more songs
  Please provide option if possible

 2. Rekha says:

  Very nice song

 3. Hema says:

  Nice very nice song I love jesus

 4. Harina Satish says:

  Nice heart touching song

 5. Sudharshan kumar m says:

  Nice song praise god

 6. KAVITA says:

  Very heart touchable songs

 7. Umesh says:

  Very nice heart teach song i like

 8. Anilkumar d says:

  Super

Comments

Your email address will not be published. Required fields are marked *

× WhatsApp us