ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ – ಕನ್ನಡ ಸ್ತುತಿ ಗೀತೆ

  Posted on   by   7 comments

ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ -2
ನನ್ನ ತಂದೆಯು ನೀನೇ ನನ್ನ ತಾಯಿಯು ನೀನೇ
ನನ್ನ ತಂದೆ ತಾಯಿ ನೀನೇ ಯೇಸಯ್ಯಾ -2

1. ಲೋಕವೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ -2
ನನ್ನ ಬಂಧುವು ನೀನೇ ನನ್ನ ಮಿತ್ರರು ನೀನೇ
ನನ್ನ ಬಂಧು ಮಿತ್ರ ನೀನೇ ಯೇಸಯ್ಯಾ -2

2. ವ್ಯಾಧಿಯೂ ನನ್ನ ಮುಟ್ಟಿದರೂ ಬಾಧೆಯು ನನ್ನ ಸುತ್ತಿದರೂ -2
ನನ್ನ ಬಂಡೆಯೂ ನೀನೇ ನನ್ನ ಕೋಟೆಯು ನೀನೇ
ನನ್ನ ಬಂಡೆ ಕೋಟೆ ನೀನೇ ಯೇಸಯ್ಯಾ -2

3. ನಾನು ನಿನ್ನ ನಂಬಿ ಬಂದೆ ನೀನು ಭಯಪಡಬೇಡ ಅಂದೆ -2
ನನ್ನ ಆಶ್ರಯ ನೀನೇ ನನ್ನ ಬಲವು ನೀನೇ
ನನ್ನ ಆಶ್ರಯವೂ ನನ್ನ ಬಲವು ನೀನಯ್ಯಾ -2

Categories: Kannada Mp3 songs

7 comments

 1. Sudarshan Prakash says:

  Super and encouragement in believing life.
  Thank you.

 2. Das says:

  Encourage me, Super meaningful song. Thank you mannaministry.

 3. I.W.R Soans says:

  Meaningful words and Beautiful Gospel Song

 4. Rajkumar says:

  By this song i am feeling jesus love

  Thank you……….Manna Ministry.

 5. Ravindranaik H says:

  Really SO sweet and melodies with heart touch song …I heard this song much more times

Comments

Your email address will not be published. Required fields are marked *

× WhatsApp us