ಎಲ್ಲಾ ಕಾರ್ಯಗಳಿಗಾಗಿ ಸ್ತೋತ್ರ! – ಆತ್ಮೀಕ ಕಥೆ 40

  Posted on   by   3 comments

ಡೊನಾಲ್ಡ್ ಎಂಬ ದೇವ ಭಕ್ತರು ಒಂದು ಔತಣ ಕೂಟಕ್ಕೆ ಹೋಗಿದ್ದರು. ಆ ಔತಣದಲ್ಲಿ ಊಟಕ್ಕೆ ಮೊದಲು ಪ್ರಾರ್ಥಿಸಿದ ಒಬ್ಬರ ಪ್ರಾರ್ಥನೆಯು ಅವರನ್ನು ಬಹಳವಾಗಿ ಆಕರ್ಷಿಸಿತು. ಪ್ರಾರ್ಥಿಸಿದವರು “ದೇವರೇ, ನೀನು ನಮಗೆ ಕೊಟ್ಟ ಆಹಾರಕ್ಕಾಗಿಯೂ ನೀರಿಗಾಗಿಯೂ ಸ್ತೋತ್ರ” ಎಂದರು.
ಡೊನಾಲ್ಡ್ ಯೋಚಿಸಿದರು, ನಾನು ಆಹಾರಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಆದರೆ ನೀರಿಗಾಗಿ ಒಂದು ದಿನವಾದರೂ ಸ್ತೋತ್ರ ಮಾಡಲಿಲ್ಲವಲ್ಲ! ಎಂದುಕೊಂಡು ಅಂದಿನಿಂದಲೇ ನೀರಿಗಾಗಿಯೂ ಚಿಕ್ಕ ಕಾರ್ಯಗಳಿಗಾಗಿಯೂ ದೇವರಿಗೆ ಸ್ತೋತ್ರ ಸಲ್ಲಿಸುವದನ್ನು ಕಲಿತುಕೊಂಡರು.
ನಾವು ಸಾಮಾನ್ಯವಾಗಿ ಚಿಕ್ಕ ಕಾರ್ಯಗಳಿಗಾಗಿಯೂ ದೇವರನ್ನು ಸ್ತುತಿಸಲು ಕಲಿತುಕೊಳ್ಳೋಣ. ಆಗ ಕೃಪೆಯು ಹೆಚ್ಚುವುದು.

Categories: Spiritual Stories

3 comments

  1. Siddu says:

    Praise The Lord Jesus

  2. Yashu Esther says:

    Praise the lord…. Whatever we are hvng in our daily life. .its only the grace of god….trust in the name of Jesus ….amen

  3. Daniel says:

    Hallelujah praise the Lord

Comments

Your email address will not be published. Required fields are marked *

× WhatsApp us