ಕರ್ತ ಒಳ್ಳೇಯವನು ಆತನ ಕೃಪೆ ಎಂದು ಇರ್ವದು – ಕನ್ನಡ ಆರಾಧನೆ ಗೀತೆ

  Posted on   by   4 comments

ಕರ್ತ ಒಳ್ಳೆಯವನು ಆತನ್ ಕೃಪೆಯು ಎಂದೂ ಇರ್ವದು -4
ಪರಲೋಕ ತೆರೆಯುವ ಸಮಯ 
ದೇವ ಮಹಿಮೆಯು ಇಳಿಯುತಿದೆ||2||  ಕರ್ತ ಒಳ್ಳೆಯವನು

1. ಕರ್ತನ ಸ್ತುತಿಸಿ ಹಾಡುವಾಗ 
 ಪರಿಶುದ್ದ ಸ್ಥಳದಲ್ಲಿ ಕೂಡಿ ಬಂದಾಗ||2||
 ಅಭಿಷೇಕದಿಂದ ನನ್ನ ತುಂಬಿರುವ 
 ಮಹಿಮೆಯಿಂದ ನನ್ನ ಆವರಿಸುವ||2|| ಪರಲೋಕವು

2. ಅನ್ಯ ಭಾಷೆಯ ನೀಡುವನು 
 ಅಗ್ನಿ ಅಭಿಷೇಕ ಸುರಿಸುವನು||2||
 ವರಗಳಿಂದ ನನ್ನ ತುಂಬಿಸುವಾ 
 ಆಯುಧವಾಗಿ ಮಾಡುವನು||2||  ಪರಲೋಕವು

Categories: Kannada Mp3 songs

4 comments

 1. Sathyavedha Kiran says:

  Glory to God
  AMEN
  Praise the Lord
  Heart touching song
  Very nice song

 2. JESUDAS SOLOMON says:

  Good one by Pastor Alwin. God bless you and use you more n more for His glory. Amen

 3. asha smile says:

  Very nice song

  • DARSHAN M says:

   ಕರ್ತ ಒಳ್ಳೆಯವನು ಆತನ ಕೃಪೆ ಎಂದು ಇರುವುದು ಅಮೆನ

Comments

Your email address will not be published. Required fields are marked *

× WhatsApp us