ಜಾರ್ಜ್ ವಾಷಿಂಗ್ಟನ್‍ರ ಪ್ರಾರ್ಥನೆ – ಆತ್ಮೀಕ ಕಥೆ 50

  Posted on   by   9 comments

“ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ. ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?” ಕೀರ್ತ. 27:1

ಅಮೇರಿಕಾ ದೇಶದ ಪ್ರಥಮ ರಾಷ್ಟ್ರಪತಿ ಜಾರ್ಜ್ ವಾಷಿಂಗ್ಟನ್ ತನ್ನ ದೇಶಕ್ಕಾಗಿ ನಡೆಸಿದ ಹೋರಾಟವನ್ನು ಅಮೇರಿಕೆಯು ಇಂದಿಗೂ ಸ್ಮರಿಸುವದು. ಒಮ್ಮೆ ಬ್ರಿಟೀಷ್ ಸೈನಿಕರು ಅವರನ್ನು ಬೆನ್ನಟ್ಟಿ ಬಂದರು. ಕುದುರೆಯ ಮೇಲೆ ವೇಗವಾಗಿ ಸಾಗುತ್ತಿದ್ದ ಜಾರ್ಜ್ ವಾಷಿಂಗ್ಟನ್ ತಪ್ಪಿಸಿಕೊಳ್ಳಲಾಗದೇ ಒಂದು ನದಿಯ ನೀರು ಹೆಪ್ಪುಗಟ್ಟಿತ್ತು. ಆಗ ಜಾರ್ಜ್ ವಾಷಿಂಗ್ಟನ್ ಮೊಣಕಾಲೂರಿ – “ಓ ದೇವಾ, ನಾನು ಹಿಂದಿರುಗಿದ್ದಲ್ಲಿ ಬ್ರಿಟೀಷ್ ಸೈನ್ಯವು ನನ್ನನ್ನು ಕೊಲ್ಲುತ್ತದೆ, ಮುಂದೆ ಮಂಜುಗಡ್ಡೆಯ ನದಿ, ನೀನೇ ಕೃಪೆದೋರಿ ನನ್ನನ್ನು ಬಲಪಡಿಸು”ಎಂದುದೇವರನ್ನು ಪ್ರಾರ್ಥಿಸಿದರು.

ಆ ನಂತರ ಜಾರ್ಜ್ ವಾಷಿಂಗ್ಟನ್ ಧೈರ್ಯದಿಂದ ಆ ನದಿಗೆ ಧುಮುಕಿದರು. ಬೆನ್ನಟ್ಟಿ ಬಂದ ಬ್ರಿಟೀಷ್ ಸೈನಿಕರು ಆತನ ಕುದುರೆಯನ್ನು ಮಾತ್ರ ಕಂಡರು. ಅವರು ಒಂದು ವೇಳೆ ಯಾವನಾದರೂ ಈ ನದಿಗೆ ಹಾರಿ ತಪ್ಪಿಸಿಕೊಂಡಿದ್ದಲ್ಲಿ ಅವನು ಖಂಡಿತ ಬದುಕಿರಲಾರನೆಂದು ಹೇಳಿ ಹೊರಟು ಹೋದರು. ದೇವರಿಂದ ಬಲಗೊಂಡ ಜಾರ್ಜ್ ವಾಷಿಂಗ್ಟನ್ ಈಜಿ ನದಿಯನ್ನು ದಾಟಿ ದಡ ಸೇರಿ ಅಮೇರಿಕೆಯ ಸ್ವಾತಂತ್ರ್ಯವನ್ನು ಪ್ರಕಟಿಸಿದರು.

“ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ” (ಕೀರ್ತ. 20:1).

Categories: Spiritual Stories

9 comments

 1. Roseline says:

  Ondu uthamavada athmeeka kathe.

 2. Sharada A says:

  Very good inspirational story

 3. Ranjeetha B says:

  Awesome

 4. Sunitha says:

  Kandithavagiyu namma devaru kasta kaaldalli kai biduvavanalla

  • Deepa says:

   ನಮ್ಮ ದೇವರು ಇಕ್ಕಟ್ಟಿನಲ್ಲಿ ಮಾತ್ರವಲ್ಲ ನಂಬಿದವರಿಗೆ ಆಶ್ರಯ ಗಿರಿಯು ಆಗಿದ್ದಾನೆ.

 5. Cecilia D'Mello says:

  Vry inspirin

 6. Surya says:

  Yes really correct

 7. Yamanappa madar says:

  Thank you Jesus

 8. Arogya Mary says:

  Super this is really good

Comments

Your email address will not be published. Required fields are marked *

× WhatsApp us