ಜಿಗುಪ್ಸೆಯಿಂದ ಜೀವನಕ್ಕೆ

  Posted on   by   No comments

maxresdefault-jpgc

5 ನೇಯ ವಯಸ್ಸಿನಲ್ಲಿ ತಂದೆ ಮರಣ.

16ನೆಯ ವಯಸ್ಸಿನಲ್ಲಿ ಶಾಲೆ ಬಿಟ್ಟರು.

17 ನೆಯ ವಯಸ್ಸಿನಲ್ಲಿ ಏನು ಕೆಲಸವಿಲ್ಲ.

18 ನೇಯ ವಯಸ್ಸಿನಲ್ಲಿ ಮದುವೆ

20 ನೇಯ ವಯಸ್ಸಿನಲ್ಲಿ ಒಂದು ವರ್ಷದ ಮಗುವಿನ ತಂದೆ.

21 ನೇಯ ವಯಸ್ಸಿನಲ್ಲಿ ಮಗಳನ್ನು ಕರೆದುಕೊಂಡು ಹೆಂಡತಿ ಮನೆ ಬಿಟ್ಟು ಹೊರಟು ಹೋದಳು.

ತದನಂತರ ಹೊಟ್ಟೆಪಾಡಿಗಾಗಿ ಹೋಟೆಲೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ.

65 ನೇಯ ವರ್ಷದಲ್ಲಿ ನಿವ್ರತ್ತಿ
ತದನಂತರ ಜೀವನಕ್ಕೆ ಏನು ಇಲ್ಲ ಸರಕಾರದಿಂದ ಬರುವ ಪಿಂಚಣಿಯಿಂದ ಕಷ್ಟಕರ ಜೀವನ.

68ನೇಯ ವಯಸ್ಸಿನಲ್ಲಿ ಆತ್ಮಹತ್ಯೆ ನಿರ್ಧಾರ. ಇನ್ನು ಬದುಕುಳಿದು ಪ್ರಯೋಜನವಿಲ್ಲˌಅಂದುಕೊಂಡು ಆತ್ಮಹತ್ಯೆಗೆ ಪ್ರಯತ್ನ. ಆದರೆ ಆತ್ಮಹತ್ಯೆ ಮಾಡಿಕೊಂಡ್ಡಿಲ್ಲಾ..

ಆಗ ಅವನಿಗೆ ನೆನಪಾಯ್ತು ಆತನ ಸಾಮರ್ಥ್ಯ.

ಅದುವೇ ಅಡುಗೆ
ನಾನು ಎಲ್ಲರಿಗಿಂತ ರುಚಿಕಟ್ಟಾದ
ಅಡುಗೆ ಮಾಡುತ್ತೇನೆ.

ಅಂದು ಅವನು ಒಂದು ನಿರ್ಧಾರ ಮಾಡಿದ. ಸರಕಾರದಿಂದ ಬರೋ ಪಿಂಚಣಿ ಹಣದಿಂದ ಕೋಳಿ ಖರೀದಿ ಮಾಡಿ. ಅದನ್ನು ತಂದು ಅವರದೇ ಆದ ಒಳ್ಳೆಯ ಮಸಾಲೆಯೊಂದಿಗೆ
ಬೇಯಿಸಿ,
ಹುರಿದು,
ಫಲಹಾರ ಮಾಡಿ ಮಾರಟ.

ನೆನಪಿರಲಿ 68ನೇಯ ವಯಸ್ಸಿನಲ್ಲಿ ಆತ್ಮಹತ್ಯೆಗೆ ನಿರ್ಧಾರ

89ನೇಯ ವಯಸ್ಸಿನಲ್ಲಿˌ
ಸಾವಿರಾರು ಕೋಟಿ ಒಡೆಯ……..

ಅದು ಅವರೇ…….
Harland David sanders
(founder of KFC )

ಮನಸ್ಸಿದರೆ ಮಾರ್ಗˌ
ಮನಸ್ಸಿದ್ದರೆ ವಯಸ್ಸು ಭಾದಿಸದು
ಹಾಗೆಯೇ ಹತಾಷರಾಗಿ ಯಾರಾದರು ಇದ್ದರೆ ನಿಮ್ಮ ಪ್ರತಿಬೆಯನ್ನು ಸಮಾಜಕ್ಕೆ ಪರಿಚಯಿಸಿ. ನೀವೇ ಸಮಾಜವಾಗಿ

Categories: Blog

Comments

Your email address will not be published. Required fields are marked *

WhatsApp us