ತಾಯಿಯ ಪ್ರೀತಿ – ಆತ್ಮೀಕ ಕಥೆ 43

  Posted on   by   8 comments

ಸ್ಕಾಟ್‍ಲ್ಯಾಂಡ್ ಬೆಟ್ಟ  ಪ್ರದೇಶದಲ್ಲಿರುವ ಒಂದು ದೊಡ್ಡ ಹದ್ದನ್ನು ಕುರಿತು ಒಂದು ಕಥೆ ಹೇಳುವರು. ಆ ಹದ್ದು ಒಂದು ದಿನ ಹಾರಾಡುತ್ತಾ ಬಂದಾಗ, ಅಲ್ಲಿ ಒಂದು ಕೂಸು ತೊಟ್ಟಿಲಲ್ಲಿ ಇರುವದನ್ನು ನೋಡಿ ಅದನ್ನು ಎತ್ತಿಕೊಂಡು ಬೆಟ್ಟದ ಶಿಖರದ ಮೇಲೆ ಇಟ್ಟುಬಿಟ್ಟಿತು. ಆ ಮಗುವಿನ ತಾಯಿ ಹುಚ್ಚಳಂತೆ ಅಲೆದಳು. ಆ ಗ್ರಾಮದವರು ಹೆದರಿ ನಡುಗಿದರು. ಅವರು ಬೆಟ್ಟದ ಬುಡದಲ್ಲಿ ಕೂಡಿ ಮಗುವನ್ನು ತರುವ ಬಗ್ಗೆ ಆಲೋಚಿಸಿದರು. ನಾನು ತರುತ್ತೇನೆಂದು ಒಬ್ಬ ಬಲಶಾಲಿ ಬೆಟ್ಟವನ್ನೇರಿದನು. ಅದನ್ನು ಹತ್ತಲಾರದೆ ಇಳಿದುಬಿಟ್ಟನು. ಬೆಟ್ಟ ಹತ್ತುವವನ್ನು ತರುತ್ತೇನೆಂದು ಹೋಗಿ ಅಂಥವನನ್ನು ಕರೆತಂದನು. ಆದರೆ ಅವನಿಂದಲೂ ಹತ್ತಲಾಗಲಿಲ್ಲ. ಆಗ ಒಬ್ಬ ಹೆಣ್ಣುಮಗಳು ಬಂದಳು. ಅವಳನ್ನು ಯಾರೂ ತಡೆಯಲಾಗಲಿಲ್ಲ. ಅವಳು ಬೆಟ್ಟದ ಮೇಲೆ ಹತ್ತಿ ಮಗುವು ಇರುವ ಸ್ಥಳವನ್ನು ಕಂಡುಹಿಡಿದು ಅದನ್ನು ತೆಗೆದುಕೊಂಡು ಬಂದಳು. ಆ ಹೆಣ್ಣು ಮಾಡಿದ್ದನ್ನು ಬೆಟ್ಟ ಹತ್ತುವವನೂ ಗ್ರಾಮವಾಸಿಯೂ ಮಾಡಲಾಗಲಿಲ್ಲ ಏಕೆ? ಆ ಹೆಣ್ಣುಮಗಳೇ ಮಗುವಿನ ತಾಯಿ! ಶಾಶ್ವತ ಪ್ರೀತಿ ಎಂಬ ಹಗ್ಗದಿಂದ ಅವಳು ಮಗುವಿನೊಂದಿಗೆ ಕಟ್ಟಲ್ಪಟ್ಟಿದ್ದಳು. ಆ ತಾಯಿಯ ಪ್ರೀತಿಗಿಂತಾ ಯೇಸುಕ್ರಿಸ್ತನ ಪ್ರೀತಿ ಹೆಚ್ಚಿನದು.

Categories: Spiritual Stories

8 comments

 1. Raju (moshes) says:

  Sarvashakthanaada yesu numbidavarannu kai bidodilla.hetta thahi maretharu yesu mareyada devaru kaibidada devaru.
  Paaratparana more hokkavaru athana ashryadalli surakshithavsgiruvanu.(psalms:91-01

 2. Raju (moshes) says:

  Sarvashakthanaada yesu numbidavarannu kai bidodilla.hetta thahi maretharu yesu mareyada devaru kaibidada devaru.
  Paaratparana more hokkavaru athana ashryadalli surakshithavsgiruvanu.(psalms:91-01

 3. Kumar says:

  Manushyara preethi ksanika
  aware Devara preethi Saswathaa
  God is greet

 4. Divya dsouza says:

  God is great

 5. Arpudam.k says:

  Great

 6. Arpudam.k says:

  Amen..JESUS is greater than a mother

Comments

Your email address will not be published. Required fields are marked *

× WhatsApp us