ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ

  Posted on   by   3 comments

 

ನನ್ನ ಒಳ್ಳೆ ಕುರುಬ ನಾ ಮಹಿಮೆ ಸಲ್ಲಿಸುವೆ
ನನ್ನ ಒಳ್ಳೆ ನಾಯಕ ನಾ ಸ್ತೋತ್ತ್ರ ಮಾಡುವೆ
ನನ್ನ ಒಳ್ಳೆ ನಾಯಕ ನಿನ್ನ ಉಪಕಾರ ಸ್ಮರಿಸುವೆ

1.ಮಾರ್ಗ ತಪ್ಪಿ ನಡೆದ ನನ್ನನ್ನು
ನಿನ್ನ ದಯವನ್ನೇ ತೋರಿಸಿರುವೆ
ತಂದೆ ತಾಯಿ ತೊರೆದು ಬಿಟ್ಟರು
ನೀನೆ ನನ್ನನ್ನು ಸೇರಿಸಿಕೊಂಡೆ

2.ಆಸ್ತಿ-ಪಾಸ್ತಿ ಬೇಡವಯ್ಯ
ಚಿನ್ನ ಬೆಳ್ಳಿ ಬೇಡವಯ್ಯ- ನನಗೆ
ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕ್ಕಿಂತಲೂ
ಅತಿ ಸುಂದರನೆ / ಮಧುರನೆ-ನನಗೆ

3.ರೋಗದಿಂದ ನಾ ಅಳುತಿರುವಾಗ
ನಿನ್ನ ರಕ್ತದಿಂದ ತೊಳೆದೆ ತಂದೆ
ನಿನ್ನ ಶಿಲುಬೆಯ ದೃಷ್ಟಿಸಿದಾಗ
ನನಗೆ ಹೊಸಜೀವ ದೊರಕಿತು

Categories: Kannada Mp3 songs

3 comments

  1. Lakshmi says:

    The song will not come

  2. Prajwal s says:

    Amen praise the Lord

Comments

Your email address will not be published. Required fields are marked *

× WhatsApp us