ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ – ಸ್ತುತಿ ಗೀತೆ

  Posted on   by   13 comments

ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು… 2.
ನೀನೇ ನನ್ ಜೀವ ನೀನೇ ನನ್ ಸತ್ಯ
ನೀನೇ ನನ್ ಮಾರ್ಗವಯ್ಯಾ – ಹಲ್ಲೇಲ್ಲೂಯ… 2.

1. ಕಾಲನ್ನು ಜಿಂಕೆ ಕಾಲಂತೆ ಮಾರ್ಪಡಿಸಿ ಗುಡ್ಡವ ದಾಟ ಮಾಡಿದಿ
ನನ್ನನ್ನು ಬಲಪಡಿಸಿ ಪಡಿಸಿ ಆದರಣೆಯ ನೀಡಿದ್ದಿ… 2.

2. ಆಪತ್ತು ದಿನಗಳಲ್ಲಿ ನನಗೆ ಸಹಾಯವಾ ಮಾಡಿದ್ದಿ
ವೈರಿಯು ನನ್ನ ಮುಂದೆ ಮುಂದೆ ಬೀಳುವಂತೆ ಮಾಡಿದಿ… 2.

Categories: Kannada Mp3 songs

13 comments

 1. Super wonderful song music singing praise the lord

 2. Kavya says:

  Nice song

 3. Raju gagana says:

  Super song I like this song

 4. srinivasa murthy R says:

  amen

 5. Srinivasa v says:

  Super song I like this song

 6. Ravi S says:

  Love you Jesus’s

 7. Hema says:

  ನನ್ನ ಜೀವನದಲ್ಲಿ ದೇವರು ಈ ಸ್ತುತಿ ಗೀತೆ ಯಂತೆ ಮಾಡಿದ್ದಾರೆ ದೇವರ ನಾಮಕ್ಕೆ ಸ್ತೋತ್ರ ,ಈ ಹಾಡು ನನಗೆ ತುಂಬಾ ಇಷ್ಟ I love my Jesus song.

 8. Teju says:

  I believe in you Jesus Evan my worst days .

 9. PRASANNA RM says:

  ದೇವರ ನಾಮಕ್ಕೆ ಸ್ತೋತ್ರ .
  ಈ ಹಾಡು ನಮಗೆ ತುಂಬಾ ಇಷ್ಟ
  I love my Jesus song.
  ಇದೆ ತರ ಇನ್ನೂ ಹೆಚ್ಚು ಹೆಚ್ಚು ಹಾಡುಗಳನ್ನು ಬಿಡುಗಡೆ ಮಾಡಿ.

 10. Ganesh H says:

  Amen

 11. Ravi S says:

  Hartley praise the Lord

 12. Paul M Nair says:

  ನಾನು ಈ ಹಾಡನ್ನು ಬಹಳ ಇಷ್ಠಪ್ಪಡುತೀನಿ
  ಚೆನ್ನಾಗಿ ಹಾಡಿದ್ದಾರೆ…ಧನ್ಯವಾದಗಳು
  ಪಾಸ್ಟರ್ ಪೌಲ್ ಎಂ ನಾಯರ್
  ಹರಿಹರ

 13. Sandeep Prince says:

  Super song brother praise the lord I love jesus

Comments

Your email address will not be published. Required fields are marked *

× WhatsApp us