ನಿನ್ನ ಹಾಗೆ ದೇವರಿಲ್ಲ – ಆರಾಧನೆ ಗೀತೆ

  Posted on   by   9 comments

ನಿನ್ನ ಹಾಗೆ ದೇವರಿಲ್ಲ
ನಿನಿಲ್ಲದಿದ್ದರೆ ನಾನು ಇಲ್ಲಾ -2
ಕಣ್ಣಲ್ಲಿ ಕಣ್ಣಾಗಿ ಇರುವ ಹೂವೇ -2
ನಿನ್ನ ಪ್ರೀತಿಗೆ ಮಿತಿಯೇ ಇಲ್ಲಾ -2

1. ಮುಳ್ಳಿನ ಹಾದಿಯಲ್ಲಿ ನಡೆದು ನಾ ನಿನ್ನ ಬಾಳನ್ನು ಕಳೆದೆ ನಾ -2
ನೀರಿಲ್ಲದ ಮೀನಿನಂತೆ ತವಕಿಸಿದೇ ತಾಯಿಲ್ಲದ ತಬ್ಬಲಿಯಂತೆ ಅತ್ತೆನು ನಾ -2
ಎದೆಯಲ್ಲಿ ಒರಗಿಸಿದೆ ನೀ ನನ್ನ ತಾಯಿಯಂತೆ ಕಾದಿರುವೆ -2

2. ನಿನ್ನ ವಾಕ್ಯವ ದೂರ ತಳ್ಳಿದೆ ನಾ ನಿನ್ನ ಹಾದಿಯ ಮರೆತೆ ನಾ -2
ನೀನೇ ನನ್ ಬಾಳೆಂದು ಅರಿತೆ ನಾ
ನಿನಗಾಗಿಯೇ ನನ್ನನ್ನು ನೀಡಿದೆ ನಾ -2

Categories: Kannada Mp3 songs

9 comments

 1. Padma padmanagpal667@gmail.com says:

  Very good ? LOVE U ALMIGHTY JESUS..

 2. Pushpalatha says:

  Thanks Jesus praise tha lord

 3. Nathasha says:

  Very nice song. My favorite one…my love jesus

 4. Spnayak says:

  Super song

 5. Chandru says:

  Nice song

 6. Sudharshan kumar m says:

  Praise the lord, song is very gud.

 7. Krupa says:

  Offcourse nice song cause its king’s almighty song

Comments

Your email address will not be published. Required fields are marked *

× WhatsApp us