ನೀನೇ ಎಲಷಡಾಯ, ನೀನೇ ಎಲೋಹಿಮ್ – ಆರಾಧನೆ ಗೀತೆ

  Posted on   by   14 comments

ನೀನೇ ಎಲ್‍ಶಡಾಯ್, ನೀನೇ ಎಲೋಹಿಮ್

ನೀನೇ ಎಲ್‍ರೋಹಿ, ನನ್ನ ಯೇಸುವೆ

ನಿನ್ನನ್ ಆರಾಧಿಸುವೆ ||4||

1.ಸರ್ವಶಕ್ತನು ನೀನೇ ನನ್ನ ದೇವಾ

ಸೃಷ್ಟಿ ಕರ್ತನು ನೀನೇ ನನ್ನ ದೇವಾ ||2||

ಸರ್ವವ್ಯಾಪಿಯು ನೀನೇ ನನ್ನ ದೇವಾ

ಎಲ್ಲಾ ಕಾಣುವನು (ನನ್ನ) ನೀನೇ ನನ್ನ ದೇವಾ ||2||

ನಿನ್ನನ್ ಆರಾಧಿಸುವೆ ||4||

2. ಸೌಖ್ಯದಾತನು ನೀನೇ ನನ್ನ ದೇವಾ

ಶಾಂತಿದಾಯಕನು ನೀನೇ ನನ್ನ ದೇವಾ

ಯೆಹೋವಾ ರಾಫಾ ನೀನೇ ನನ್ನ ದೇವಾ

ಯೆಹೋವಾ ಶಾಲೋಮ್ ನೀನೇ ನನ್ನ ದೇವಾ

ನಿನ್ನನ್ ಆರಾಧಿಸುವೆ ||4||

Categories: Kannada Mp3 songs

14 comments

 1. Prem sindol says:

  Super song

 2. Ani says:

  I love u Jesus

 3. asha smile says:

  Superb ?

 4. Basavaraj rajaput says:

  Nice song sir

 5. Basavaraj rajaput says:

  Nice song

 6. Basavaraj rajaput says:

  Nice song

 7. Daniel says:

  Beautiful songs mercifully

 8. Kumar says:

  I love you Jesus

 9. Malati says:

  ಸೂಪರ್

 10. N.Ravikumar says:

  Super song .amen

 11. novel ghode says:

  mind blowing song sir

Comments

Your email address will not be published. Required fields are marked *

× WhatsApp us