ಪತ್ನಿಯ ಕುರಿತು ಕೆಲವು ವಿಷಯಗಳು
Posted on January 9, 2017 by MannaMinistries No comments

-
ಅವಳು ಎಲ್ಲವು ತಿಳಿದ ಪರಿಪೂರ್ಣತೆ ಹೊಂದಿದವಳಲ್ಲ, ಅವಳಿಗೆ ಕ್ಷಮಿಸಿರಿ.
-
ಅವಳು ನಿನ್ನ ಆಸ್ತಿಯ ಆಸ್ತಿಯಾಗಿದ್ದಾಳೆ, ಅದನ್ನು ಒಡೆಯಬೇಡಿರಿ.
-
ಅವಳು ನಿನಗೆ ದೊರೆತ ಬಹುಮಾನವಾಗಿದ್ದಾಳೆ, ಸ್ವೀಕರಿಸಿರಿ.
-
ಅವಳು ಬೆಲೆಬಾಳುವ ಮುತ್ತಾಗಿದ್ದಾಳೆ, ಅದನ್ನು ಮೆದುವಾಗಿಸಿರಿ.
-
ಅವಳು ನಿನಗೆ ಅತ್ಯಂತ ನಿಕಟಳಾದ ಜೊತೆಗಾರ್ತಿಯಾಗಿದ್ದಾಳೆ, ಜಗಳವಾಡದಿರಿ.
-
ಅವಳು ನಿನಗೆ ಸಂತೋಷಗೊಳ್ಳಲಿಕ್ಕಿರುವವಳಾಗಿದ್ದಾಳೆ, ಅವಳನ್ನೂ ಸಂತೋಷಗೊಳಿಸಿರಿ.
-
ಅವಳು ನಿನ್ನ ಜೀವನದ ಭಾಗವಾಗಿದ್ದಾಳೆ, ನೋವಿಸದಿರಿ.
-
ಅವಳು ಲೈಂಗಿಕ ಕ್ರಿಯೇಗೆ ಮಾತ್ರವಿರುವವಳಲ್ಲ, ಸಂತೋಷ ಮತ್ತು ಪ್ರಯಾಸದ ಸಂದರ್ಭದಲ್ಲೂ ಜೊತೆಗಿರಿ.
-
ಅವಳು ನಿನ್ನ ಶತ್ರುವಲ್ಲ, ಪ್ರೋತ್ಸಾಹ ನೀಡಿರಿ.
-
ಅವಳೊಬ್ಬಳು ಮಹಿಳೆಯಾಗಿದ್ದಾಳೆ, ಗೌರವಿಸಿರಿ.
-
ಅವಳು ನಿನಗಾಗಿ ಮಾತ್ರವಿರುವವಳು, ತಾರತಮ್ಯ ತೋರದಿರಿ.
-
ಅವಳೊಬ್ಬಳು ರಾಣಿಯಾಗಿದ್ದಾಳೆ, ಉತ್ಸಾಹ ಗೊಳ್ಳಿರಿ.
-
ಅವಳು ಉಪ್ಪು ಚೀಲವಲ್ಲ, ಹೊಡೆಯದಿರಿ
-
ಅವಳೊಬ್ಬ ಪರಿಹಾಸ್ಯಗಾರ್ತಿಯಲ್ಲ, ಪರಿಹಾಸ್ಯ ಮಾಡದಿರಿ.
-
ಅವಳು ನಿನ್ನನ್ನು ಮಾತ್ರ ಪ್ರೀತಿಸುವವಳು, ಪ್ರಶಂಸಿಸಿರಿ.
-
ಅವಳು ಮೂರ್ಖಳಲ್ಲ, *ಅವಳು ಹೇಳುವ ಸದುಪದೇಶವನ್ನು ಆಲಿಸಿರಿ.
-
ಅವಳು ನಿನ್ನ ಜವಾಬ್ದಾರಿಯುಳ್ಳವಳು, ಅದನ್ನು ನೆರವೇರಿಸಿರಿ.
-
ಅವಳು ನಿನಗೆ ಮುಖ್ಯ, ಆ ಸ್ಥಾನವನ್ನು ಯಾರಿಗೂ ನೀಡದಿರಿ.
-
ಅವಳಿಗೆ ನಿನ್ನ ಸಹಾಯದ ಅಗತ್ಯವಿದೆ, ಸಹಾಯ ಮಾಡಿರಿ.
-
ಅವಳು ನಿನ್ನ ಕಿರೀಟವಾಗಿದ್ದಾಳೆ, ಅವಳನ್ನು ತೊರೆಯದಿರಿ.
Comments