ಕರ್ತನ ಪ್ರಾರ್ಥನೆ|| ಮತ್ತಾಯ 6:10-13||

  Posted on   by   3 comments

sddefault

ಪರಲೋಕದಲ್ಲಿರುವ ನಮ್ಮ ತಂದೆಯೇ,

ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.

ನಿನ್ನ ರಾಜ್ಯವು ಬರಲಿ.

ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.

ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.

ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು.

ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು.

Categories: Daily Prayer

3 comments

 1. kiran says:

  Thank you
  For Jesus prayer msg

 2. Maxi.R.Fernandes says:

  Nice songs brother but how to downlaod don’t know

 3. Arun pinto says:

  Amen

Comments

Your email address will not be published. Required fields are marked *

WhatsApp us