ಪರಿಸ್ಥಿತಿಗಳ ನಡುವೆ ಅದ್ಭುತ ಹಸ್ತ! – ಆತ್ಮೀಕ ಕಥೆ 42

  Posted on   by   7 comments

 ಇಂಗ್ಲೆಂಡಿನಲ್ಲಿ ಬೋಧಕರಾದ ರಾಬರ್ಟ್ ಒಂದು ಕೂಟಕ್ಕೆ ಹೋಗಬೇಕಾಗಿತ್ತು. ಅವರು ಹತ್ತಿದ್ದ ರೈಲು ಅವರು ಇಳಿಯಬೇಕಾಗಿದ್ದ ಸ್ಥಳದಲ್ಲಿ ನಿಲ್ಲುವುದಿಲ್ಲವೆಂದು ತಿಳಿದದ್ದು ಆ ನಂತರವೇ. ತಪ್ಪಾಗಿ ತಿಳಿಯದೆ ಆ ರೈಲನ್ನು ಹತ್ತಿದ್ದು ಅವರಿಗೆ ದು:ಖವಾಯಿತು. ಅಲ್ಲಿಂದ ಅವರು ಕೂಟಕ್ಕೆ ಹೋಗಬೇಕಾಗಿದ್ದ ಸ್ಥಳವನ್ನು ಮುಟ್ಟುವುದು ಆಗದ ಕಾರ್ಯವಾಗಿತ್ತು. ಏನೂ ಮಾಡಲಾಗದ ಸ್ಥಿತಿಯಲ್ಲಿ ಅವರು ಪ್ರಾರ್ಥಿಸಲು ಆರಂಭಿಸಿದರು. ದಿಢೀರೆಂದು ರೈಲು ಹೊರಡುವ ಮಾರ್ಗದಲ್ಲಿ ತಡೆಗಳುಂಟಾಗಿ ರೈಲು ನಿಂತುಹೋಯಿತು. ಅದು ಅವರು ಹೋಗಬೇಕಾದ ಸ್ಥಳ ಹತ್ತಿರವೇ ಇತ್ತು, ಅದರಿಂದ  ದೇವರನ್ನು ಸ್ತುತಿಸುತ್ತಾ ರೈಲನ್ನು ಬಿಟ್ಟು ಇಳಿದರು. ರಾಬರ್ಟ್‍ರವರು ಅಲ್ಲಿಂದ ಇಳಿದು ಟ್ಯಾಕ್ಸಿ ಹತ್ತಿ ತಾವು ಹೋಗಬೇಕಾದ ಸ್ಥಳವನ್ನು ಸೇರಿದರು.
ಇಕ್ಕಟ್ಟಿನ ಸಮಯದಲ್ಲಿ ದೇವರನ್ನು ಕೂಗಿರಿ. ಆತನು ಉತ್ತರ ಕೊಡುತ್ತಾನೆ. ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕನು ಆತನೇ.

Categories: Spiritual Stories

7 comments

 1. Siddu says:

  Praise The Lord Jesus

 2. Ramesh jeremiah says:

  Our God is wonderful God…..everything is possible from him…glory to lord Jesus Christ. Amen

 3. Divya dsouza says:

  Thank you my dear God.

 4. Arpudam.k says:

  JESUS is more enough for us

 5. Arpudam.k says:

  JESUS is more than enough for us

 6. Christopher says:

  Praise the Lord
  Amen

Comments

Your email address will not be published. Required fields are marked *

× WhatsApp us