ಪಾಪವ ನೀಗಿಸಲು ಶಾಪವ ನೀಗಿಸಲು Kannada song Mp3

  Posted on   by   2 comments

logo-300x231

 

ಪಾಪವ ನೀಗಿಸಲು ಶಾಪವ ನೀಗಿಸಲು ಈ ಲೋಕ  ಬಂದಾನಯ್ಯಾ

ಮನುಷ್ಯರನ್ನು ಬಿಡಿಸಲು ಪರಲೋಕ ತೆರೆಯಲು ಶಿಲುಬೆಯ ಹೊತ್ತನಯ್ಯಾ|

ಕಣ್ಣೀರನ್ನು ಒರೆಸಿದನಯ್ಯಾ ಸಂತೋಷವ ತಂದನಯ್ಯಾ

ನನ್ನಯ ಯೇಸುವು (4)

1. ಬಂಗಾರವ ಕೇಳಲಿಲ್ಲ ವೈಡೂರ್ಯವ ಕೇಳಲಿಲ್ಲ

ಹೃದಯವನ್ನೇ ಕೇಳಿದನಯ್ಯಾ

ಆಸ್ತಿಯನ್ನು ಕೇಳಲಿಲ್ಲ ಪಧವಿಯನ್ನು ಕೇಳಲಿಲ್ಲ ಹೃದಯವನ್ನೇ ಕೇಳಿದನಯ್ಯಾ ||

ನಾ ಹುಡುಕಿ ಹೋಗಲಿಲ್ಲ ನನ್ನ ಹುಡುಕಿ ಬಂದಾನಯ್ಯಾ ||

ನನ್ನಯ ಯೇಸುವು (4)

2.ತಾಯ್ ನಿನ್ನ ಮರೆತರೂ ತಂದೆ ನಿನ್ನ ತೊರೆದರೂ ಯೇಸು ನಿನ್ನ ತೊರೆಯುವುದಿಲ್ಲ

ಸ್ನೇಹಿತರೂ ಮರೆತರೂ ಸಂಬಂಧವು ಮುರಿದರೂ ಯೇಸು ನಿನ್ನ ಕೈಬಿಡಲಾರ ||

ನಿನ್ನ ಹೆಸರಿಡಿದು ಕರೆದಾತನು ನಿನ್ನ ಕೈ ಹಿಡಿದು ನಡೆಸುವನು ||

ನನ್ನಯ ಯೇಸುವು (4)

Categories: Kannada Mp3 songs

2 comments

  1. Samson says:

    Awesome song

Comments

Your email address will not be published. Required fields are marked *