ಪ್ರಾರ್ಥನೆಗೆ ನಾವೇ ಉತ್ತರಿಸಬಹುದು ಆತ್ಮೀಕ ಕಥೆ 23

  Posted on   by   No comments

29160-praying-woman-2-1200.1200w.tn

ಸಿ.ಜಿ. ಮಾರ್ಗನ್ ಒಂದು ಸನ್ನಿವೇಶವನ್ನು ಹೇಳಿದರು. ಒಂದು ಕ್ರೈಸ್ತ ಕುಟುಂಬವು ಬೆಳಗಿನ ಉಪಹಾರ ಸೇವಿಸುವ ಪೂರ್ವದಲ್ಲಿ ತಂದೆಯು ಅನ್ಯಜನಗಳ ಆತ್ಮರಕ್ಷಣೆಗಾಗಿ ಹಾಗೂ ಮಿಶನರಿಗಳಿಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆಯ ತರುವಾಯ ಅವರ 10 ವರ್ಷದ ಮಗನು ‘ಅಪ್ಪಾ’ ನೀನು ಮಿಶನರಿಗಳಿಗಾಗಿ ಪ್ರಾರ್ಥಿಸುವುದನ್ನು ನಾನು ತುಂಬಾ ಇಷ್ಟಪಟ್ಟೆ’ ಎಂದ, ಆಗ ತಂದೆ ‘ಅದು ಬಹಳ ಒಳ್ಳೇಯದು ಮಗನೇ’ ಎಂದರು. ಆಗ ಮಗನು ‘ನಿನ್ನ ಬ್ಯಾಂಕ್ ಪುಸ್ತಕ ನನ್ನ ಬಳಿಯಲ್ಲಿದ್ದರೆ ನಿನ್ನ ಪ್ರಾರ್ಥನೆಯ ಅರ್ಧವನ್ನು ನಾನೇ ಉತ್ತರಿಸಿಬಿಡುತ್ತಿದ್ದೆ’ ಎಂದನು.

ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು (ಪ್ರಾರ್ಥನೆಯು) ತನ್ನಲ್ಲಿ ಜೀವವಿಲ್ಲದ್ದು. (ಯಾಕೋ. 2:17).

Categories: Spiritual Stories

Comments

Your email address will not be published. Required fields are marked *

WhatsApp us