ಬದುಕಿದರೂ ನಿನಗಾಗಿಯೇ ಸತ್ತರೂ ನಿನಗಾಗಿಯೇ – Kannada Christian songs MP3

  Posted on   by   5 comments

ಬದುಕಿದರೂ ನಿನಗಾಗಿಯೇ ಸತ್ತರೂ ನಿನಗಾಗಿಯೇ (ನಾ)… 2.

1. ನಿನಗಾಗಿಯೇ ನಾನು ಜೀವಿಸುವೇ ನಿನ್ನನ್ನೇ ನಾನೆಂದೂ ಪ್ರೀತಿಸುವೆ… 2.    ಬದುಕಿದರು…

2. ಆತ್ಮಗಳ ಭಾರ ನನಗೆ ನೀಡಯ್ಯಾ ಅಭಿಷೇಕದಿ ನನ್ನ ತುಂಬಿಸಯ್ಯಾ… 2.      ಬದುಕಿದರು…

3.  ನಿನ್ನಂತೆ ನನ್ನನ್ನು ಮಾರ್ಪಡಿಸಯ್ಯಾ ನನ್ನನ್ನೇ ನಿನಗಾಗಿ ನೀಡುವೆನಯ್ಯಾ… 2.    ಬದುಕಿದರು…

Categories: Kannada Mp3 songs

5 comments

 1. Sathyavedha Kiran says:

  Very nice song
  Glory to GOD AMEN

 2. clotty Olivera says:

  Beautiful. Praise God.

 3. B M Manjunatha says:

  Christ Jesus name glorify

 4. Sweety says:

  Heart touching song

 5. Sweety says:

  Heart touching song. Nice

Comments

Your email address will not be published. Required fields are marked *