ಬಲಹೀನನಲ್ಲ ಬಲವುಳ್ಳವನೂ – – ಆರಾಧನೆ ಗೀತೆ

  Posted on   by   2 comments

ಬಲಹೀನನಲ್ಲ ಬಲವುಳ್ಳವನೂ
ಸೋತವನಲ್ಲ ಗೆದ್ದವನು||
ನನ್ನ ಆಶ್ರಯ ನೀ ನನ್ನ ಗೂರಾಣಿ ನೀ
ನನ್ನ ಕೋಟೆಯು ನೀ ನನ್ನ ಖೇಡ್ಯವು ನೀ
ಹಲ್ಲೇಲೂಯ ಹಲ್ಲೇಲೂಯ ||4||

1.ನಿನ್ನ ಪ್ರಸನ್ನತೆ ನನಗೆ ಬೇಕು
ನಿನ್ನ ಆಲಯವೇ ನನಗೆ ಸಾಕು ||ಹಲ್ಲೇಲೂಯ||

2.ನಿನ್ನ ವಾಕ್ಯವು ನನಗೆ ಜೀವ
ನಿನ್ನ ಆತ್ಮನು ನನಗೆ ದೇವಾ ||ಹಲ್ಲೇಲೂಯ||

3.ನಿನ್ನ ನಾಮದಲ್ಲಿ ನನಗೆ ಜಯ
ನಿನ್ನನ್ನೇ ಎಂದೆಂದಿಗೂ ನಂಬಿರುವೇ ||ಹಲ್ಲೇಲೂಯ||

Categories: Kannada Mp3 songs

2 comments

  1. Nethrabai says:

    Beautiful song nyc voice

  2. Anil D'SOUZA says:

    Nice beautiful

Comments

Your email address will not be published. Required fields are marked *

× WhatsApp us