ಬೆನ್ನಿ ಪ್ರಸಾದ್ -ಅತ್ಯಂತ ಹೆಚ್ಚು ಪ್ರಯಾಣ ಮಾಡಿ ವಿಶ್ವ ದಾಖಲೆ ಪಡೆದ ಸಂಗೀತಗಾರ

  Posted on   by   No comments

hqdefault

“ಅತ್ಯಂತ ಹೆಚ್ಚು ನಿರೀಕ್ಷೆಯಿಟ್ಟುಕೊಂಡಿದ್ದ ನನ್ನ ತಂದೆ ತಾಯಿಗಳಿಗೆ, ನಾನು ನೀಡಿದ್ದು ನಿರಾಶೆಯೇ ನನ್ನ ತೊಂದರೆಯಿಂದ ತಪ್ಪಿಸಿಕೊಳ್ಳಲು 16 ವಯಸ್ಸಿನಲ್ಲಿ ನಾನು ಆತ್ಮಹತ್ಯೆಯ ದಾರಿಯನ್ನು ಆಲೋಚಿಸಿದೆ”

ಔದ್ಯೋಗಿ ನೆಲೆಯ ತಂದೆ ತಾಯಿಗಳಿಗೆ ಮೊದಲ ಮಗುವಾಗಿರುವಾಗ ಅವರ ನಿರೀಕ್ಷೆ ಬಹಳ ದೊಡ್ಡದಾಗಿರುತ್ತೆ. ನಾನು 1975 ರಲ್ಲಿ ನನ್ನ ಕುಟುಂಬದಲ್ಲಿ ಹುಟ್ಟಿದ ಮೊದಲ ಮಗು. ಶೀಘ್ರಶೀಘ್ರದಲ್ಲಿ ನಾನು ಆಸ್ತಮ ರೋಗದಲ್ಲಿ ಬಳಲಿದೆ.ಅದಕ್ಕೆ ಕೊಟಿಸೊನ್ ಸ್ವೀರಾಯ್ಡ್ ತೀವ್ರ ಔಷದ ಬೇಕಾಗಿತ್ತು. ಇದು ರುಮಟೊಯ್ಡ್ ಸಂಧಿರೋಗಕ್ಕೆ ನಡೆಸಿತು. ಅದರ ಫಲಿತಾಂಶ ಶೇಕಡ 60 % ನನ್ನ ಶ್ವಾಸಕೋಶ ನಾಶವಾಗಿ ಬಲಹೀನ ಕ್ರಮ ದೇಹಸ್ಥಿತಿಗೆ ಸಾಗಿತು. ಇದು ಇಂದಿಗೂ ನನ್ನನ್ನು ತೊಂದರೆಪಡಿಸುತ್ತಿದೆ.

ನನ್ನ ತಂದೆ ತಾಯಿಗಳು ನನ್ನ ಆರೋಗ್ಯ ಸಮಸ್ಯೆ ನನ್ನನ್ನು ಉನ್ನತ ಸಾಧನೆಗೆ ತಳ್ಳಿ ನನ್ನನ್ನು ಇತರ ಮಕ್ಕಳಿಗೆ ಒಂದು ಮಾದರಿಯಾಗಿ ಮಾಡಬಹುದೆಂದು ನೆನಸಿದರು. ನನ್ನ ತಂದೆ ರಾಷ್ಟೀಯ ಬಾಹ್ಯಾಕಾಶ ಪ್ರಯೋಗ ಶಾಲೆಯ ಹಿರಿಯ ವಿಜ್ಞಾನಿ. ನನ್ನ ತಾಯಿ ಈಇಃಂ ಬಾನುಲಿಯ ಉಪ ನಿರ್ದೇಶಕರಾಗಿದ್ದರು. ಅವರಿಬ್ಬರೂ ನನಗೆ ಗಣಿತ ಹಾಗೂ ವಿಜ್ಞಾನವನ್ನು ಮಾಹಿತಿ ನೀಡಿದ್ದರು. ಆದರೆ ನನಗೆ ಅದರಲ್ಲಿ ಅಷ್ಟು ಆಸಕ್ತಿ ಇಲ್ಲದ ಕಾರಣ ಅವರನ್ನು ನಿರಾಶೆಮಾಡಿದೆ. ಇದರ ನಿಮಿತ್ತ ನಾನೇ ಮನಗುಂದಿ 16 ವಯಸ್ಸಿನಲ್ಲಿ ಮೊದಲ ಬಾರಿಗೆ ಆತ್ಮಹತ್ಯೆ ಮಾಡಲು ಯತ್ನಿಸಿದೆ.

ಈ ಸಮಯದಲ್ಲಿ ನನ್ನ ತಾಯಿ ಒಂದು ಕ್ರೀಸ್ತಿಯ ಯುವ ಕೂಟಕ್ಕೆ ಭಾಗವಹಿಸುವಂತೆ ಒಡಂಬಡಿಸಿದರು. ಅದರ ಬಗ್ಗೆ ಏನೂ ಯೋಚಿಸದೆ ನಾನು ಒಪ್ಪಿಕೊಂಡೆ. ಆದರೂ ನಾನು ಅಂದು ದೇವರನ್ನು ಸಂಧಿಸಿದೆ. ದೇವರು ನನಗೆ ಹೀಗೆ ಹೇಳಿದಂತೆ ಅನಿಸಿತು : ” ನಿನ್ನ ಇಡೀ ಬಾಳಲ್ಲಿ ಉಪಯೋಗವಿಲ್ಲದವನು ಎಂದು ಕರೆಯಲ್ಪಟ್ಟಿದ್ದರೂ, ನೀನು ನನಗೆ ಬೇಕು. ನಾನು ನಿನ್ನ ಬಾಳನ್ನು ಬದಲಾಯಿಸಿ ನಿನ್ನನ್ನು ಹೊಸ ಸೃಷ್ಟಿಯಾಗಿ ಮಾಡುವೆನು.” ದೇವರ ಈ ಕರೆಗೆ ನಾನು ಒಪ್ಪಿದೆ. ಹೊಸ ಜನ್ಮ ನನ್ನಲ್ಲಿ ಹೊಸದಾಗಿ ಆರಂಭಿಸಿದ ಹಾಗೆ ನಾನು ಕುಣಿದಾಡಿದೆ. ನಾನು ಕರ್ತನೊಂದಿಗೆ ಆನಂದವಾಗಿ ಸಾಗುತ್ತಿರಲು ದೇವರು ನನಗೆ ಹೊಸ ಕನಸ್ಸು, ಹೊಸ ಗುರಿ ಹಾಗೂ ಒಳ್ಳೆ ಬಯಕೆಯನ್ನು ನೀಡಿದನು. ಅದರ ಫಲಿತಾಂಶ, ನಾನು ನನ್ನ ಕುಟುಂಬಕ್ಕೆ ಅವಮಾನ ತಂದಿದ್ದ ಹಂತದಿಂದ ಈಗ ನನ್ನ ಕುಟುಂಬಕ್ಕೆ ಹೆಮ್ಮೆಯನ್ನು ತರಲಾರಂಭಿಸಿದೆ. ದೇವರನ್ನು ಸಂಧಿಸುವುದಕ್ಕೆ ಮುಂಚೆ ನನಗೆ ಸಂಗೀತದಲ್ಲಿ ಯಾವುದೆ ಆಸಕ್ತಿ ಇಲ್ಲವೆ ಸಾಮರ್ಥ್ಯ ಇರಲಿಲ್ಲ. ಆದರೆ ಈಗ ಸಂಗೀತದಲ್ಲಿ ಮುಳುಗಿ ಹೋದೆ. ನಾನು ಎರಡು ಗಿಟಾರುಗಳನ್ನು ತಯಾರಿಸಿದೆ : ಒಂದು ಲೋಕದ ಪ್ರಥಮ ‘ ಬಾಂಗೋ – ಗಿಟಾರ್ ‘ ಮತ್ತೊಂದು 54 -ತಂತಿಗಳ ಬೆನ್ವರ್ ವಾದ್ಯ! ಒಲಿಂಪಕ್ಸ್ ,ವಿಶ್ವ ಫುಟ್ ಬಾಲ್ ಕಪ್ ಮುಂತಾದ ಲೋಕ ಪ್ರಸಿದ್ಧ ಘಟನೆಗಳಲ್ಲಿ ಲೋಕ ನಾಯಕರುಗಳು ಹಾಗೂ ರಾಜ್ಯ ಸಭೆಗಳಲ್ಲಿ ನನ್ನ ಕಾರ್ಯಕ್ರಮ ನೀಡಿದ್ದೇನೆ. ಏಳು ವರ್ಷಗಳಲ್ಲಿ ನನ್ನ ಕಾರ್ಯಕ್ರಮ ನೀಡಿದ್ದೇನೆ. ಆ ಏಳು ವರ್ಷಗಳಲ್ಲಿ 245 ಸ್ವಾತಂತ್ರ ದೇಶಗಳಲ್ಲಿಯೂ 50 ಪರಾಲಂಭ ದೇಶಗಳಲ್ಲಿಯೂ ಪ್ರಯಾಣ ಮಾಡಿ ವಿಶ್ವ ದಾಖಲೆಪಡೆದಿದ್ದೇನೆ.

ದೇವರು ನನ್ನನ್ನೇ ಇಷ್ಟು ಉಪಯುಕ್ತವಾಗಿ ಮಾಡಿರುವಾಗ, ಯಾರನ್ನು ಬೇಕಾದರೂ ಉಪಯುಕ್ತರನ್ನಾಗಿ ಮಾಡಲು ಶಕ್ತನಾಗಿದ್ದಾನೆ. ನನ್ನ ಕನಸೆ ನಿಜವಾಗಿರುವಾಗ ನಿಮ್ಮ ಕನಸ್ಸೂ ನಿಜವಾಗುತ್ತೆ. ನನ್ನ ಪಾಪ ನಾಚಿಕೆಗೆ ಬದಲಾಗಿ ಸರ್ವಶಕ್ತನಾದ ದೇವರು ನನಗೆ ನೀತಿಯನ್ನೂ ನವ ಜೀವನವನ್ನು ಕೊಡುವುದಕ್ಕೆ ಆತನು ನನಗಾಗಿ ಪ್ರಾಣ ನೀಡಿ ನನ್ನನ್ನು ಬಿಡುಗಡೆ ಮಾಡಿದ್ದಾನೆ. ನನಗೆ ನಿರೀಕ್ಷೆಯೇ ಇಲ್ಲ ಅಂದುಕೊಂಡವರಿಗೂ ಬಾಳಲ್ಲಿ ಬೆಳಕು ಮೂಡುತ್ತದೆ. ನಾನು ನನ್ನ ಪ್ರಾಣ ತೆಗೆದುಕೊಳ್ಳಲಿಲ್ಲ ಅದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳುತ್ತೇನೆ. ನಾನು ಸಾಯುವುದಕ್ಕೆ ಬದಲು ನಾಚಿಕೆ ಸೋಲಿನಲ್ಲೇ ಸಾಗುವುದಕ್ಕೆ ತೀರ್ಮಾನಿಸಿದೆ. ಇಂದು ಇಡೀ ಲೋಕಕ್ಕೆ ನಾನು ಆಶೀರ್ವಾದವಾಗಿದ್ದೇನೆ. ದೇವರು ನಿಮ್ಮನ್ನು ಬಿಡಿಸಿ ಬದಲಾಯಿಸುವಂತೆ ನೀವು ಅಷ್ಟೇ ಕೆಟ್ಟವರೂ ಅಲ್ಲ ಪಾಪಿಯೂ ಅಲ್ಲ ಎಂದು ನೆನಪಿಟ್ಟುಕೊಳ್ಳಿರಿ.

Comments

Your email address will not be published. Required fields are marked *