ಭಾನುವಾರ ಕ್ರೈಸ್ತನಾಗಿ ಇರಬೇಡ – Kannada Christian songs MP3

  Posted on   by   1 comment

ಭಾನುವಾರ ಕ್ರೈಸ್ತನಾಗಿ ಇರಬೇಡ
ಜನರ ಮುಂದೆ ಆಕ್ಟಿಂಗೂ ಮಾಡಬೇಡಾ… 2.
ನಿಜವಾದ ಕ್ರೈಸ್ತನಾಗಿ ನೀ ಬಾಳು
ಈ ಲೋಕಕ್ಕೆ ಬೆಳಕಾಗಿ ನೀ ಬೆಳಗು… 2.
ಯೇಸು ನಿನ್ನನ್ನು ನೋಡುವಾ
ನಿನ್ನ ಕಾರ್ಯಗಳ ಅರಿಯುವಾ… 2.

1. ಪಾಸ್ಟರು ಮುಂದೆ ನೀ ಹೋ…ಹೋ
ಪಾಸ್ಟರು ಹಿಂದೆ ನೀ ತೂ…ತೂ…
ಪಾಸ್ಟರು ಮುಂದೆ ನೀ ಒಳ್ಳೆ ಹುಡುಗ
ಪಾಸ್ಟರು ಹಿಂದೆ ನೀ ತೂ…ತೂ…
ಅಪ್ಪ -ಅಮ್ಮ ಮನೆಲಿದ್ರೆ ಗಾಡ್ ಟಿವಿ
ಅಪ್ಪ -ಅಮ್ಮ ಹೊರಗೋದ್ರೆ ಎಮ್ ಟಿವಿ
ಅಪ್ಪ -ಅಮ್ಮ ಮನೆಲಿದ್ರೆ ಗಾಡ್ ಟಿವಿ ನೋಡೋದು
ಅಪ್ಪ -ಅಮ್ಮ ಹೊರಗೋದ್ರೆ ಎಮ್ ಟಿವಿ…

2. ಸಭೆಯೊಳಗೆ ಮಾತಾಡುವೇ ಅನ್ಯ ಭಾಷೆ
ಹೂರಗೊದ್ರೆ ಮಾತಾಡುವೇ ಕೆಟ್ಟ ಭಾಷೆ… 2.
ಸಭೆಯಲ್ಲಿ ನಿನ್ ಹೆಸರು ಜಪವೀರ
ಹೋರಗೊದ್ರೆ ನಿನ್ ಹೆಸರು ಜಗಳಗಾರ… 2.

Categories: Kannada Mp3 songs

1 comment

  1. Love this song ….and daily must listen this song….

Comments

Your email address will not be published. Required fields are marked *