ಮಹಿಮೆ ಮಹತ್ವವುಳ್ಳವನೇ ಹರುಷದಿ ಆರಾಧಿಸ್ವೆವು – Kannada Christian songs MP3

  Posted on   by   1 comment

ಮಹಿಮೆ ಮಹತ್ವವುಳ್ಳವನೇ
ಹರುಷದಿ ಆರಾಧಿಸ್ವೆವು
ಪರಿಶುದ್ದ ದೇವರೆ ಯೇಸುವೇ
ಶಿರಬಾಗಿ ವಂದಿಸ್ವೆವೂ
ಮಹಿಮೆ ಮಹತ್ವವುಳ್ಳವನೇ
ಹರುಷದಿ ಆರಾಧಿಸ್ವೆವು…

1. ಉನ್ನತ ದೇವರು ನೀನೇ
ಸುಜ್ಞಾನವುಳ್ಳವನೇ… 2.
ಸರ್ವಸೃಷ್ಟಿಯು ಸಾಷ್ಟಾಂಗ ಎರಗುವುದು
ಪರಾತ್ಪರನೇ ಪರಿಶುದ್ದನೇ… 2.
ಮಹಿಮೆ…

2. ಅಗಮ್ಯವಾದ ಬೆಳಕಲ್ಲಿ
ವಾಸಿಮಾಡುವಾತನೇ… 2.
ಅಂತರ್ಯದಲ್ಲಿ ಬೆಳಕಾಗಿ ವಾಸಿಸ್ವವನೇ
ಅರುಣೋದಯನೇ ತೇಜೋಮಯನೇ
ಎಂದೆಂದೂ ಆರಾದಿಸ್ವೆವು… 2.
ಮಹಿಮೆ…

3. ಪರಿಶುದ್ದ ದೇವನು ನೀನೇ
ಪಾದಕ್ಕೆ ಎರಗುವೆನು… 2.
ಶುದ್ದೀಕರಿಸಿದೆ ಸತ್ಯದೇವರು ನೀನೆ
ಗಣಮಹಿಮೆ ಸಲ್ಲಿಸುತ್ತಾ
ಎಂದೆಂದೂ ಆರಾದಿಸ್ವವು… 2.
ಮಹಿಮ…

Categories: Kannada Mp3 songs

1 comment

  1. Sweety says:

    I like this app so much, it helps me to grow in my spiritual life.☺️😊👍

Comments

Your email address will not be published. Required fields are marked *

WhatsApp us