ಯೇಸುವಿಗಾಗಿ ಹುಚ್ಚರು ಬಾಳಿನಲ್ಲಿ ಸೌಖ್ಯರೂ –

  Posted on   by   6 comments

ಯೇಸುವಿಗಾಗಿ ಹುಚ್ಚರು ಬಾಳಿನಲ್ಲಿ ಸೌಖ್ಯರೂ
ಲೋಕದಲ್ಲಿ ಇರುವ ನಾನು ಬಹಳ ದೊಡ್ಡ ಧನ್ಯನು ||2||
ತಂದನೇ ತನನಾನೇ -4

1. ಅಮ್ಮ ಅಪ್ಪ ಕೇಳಿರಿ ತಮ್ಮ ತಂಗಿ ಕೇಳಿರಿ -2
ಯೇಸುವಿನ ಪ್ರೀತಿಯ ಸಾರುವೆನು ಕೇಳಿರಿ ಸಾರುವೆನು ಕೇಳಿರಿ
ಪಾಪಿಯಾದ ನನ್ನನ್ನು ಬಿಡಿಸಿದನು ದ್ರೋಹಿಯಾದ ನನ್ನನ್ನು ಸೇರಿಸಿಕೊಂಡನು||2||
ತಂದಾನೇ ತನನಾನೇ

2. ಸ್ವರ್ಗಕ್ಕೆ ಹೋಗಬೇಕಾ ಯೇಸಪ್ಪನಾ ನೋಡಬೇಕಾ -2
ಪರಲೋಕದ ಮನೆಯಲ್ಲಿ ಸಂತೋಷವಾಗಿರಬೇಕಾ ಸಂತೋಷವಾಗಿರಬೇಕಾ
ವಾಕ್ಯವನ್ನು ಕೇಳಬೇಕು ಪರಿಶುದ್ದನಾಗಿ ಬಾಳಬೇಕು
ದೀಕ್ಷಾಸ್ನಾನ ಹೊಂದಿಕೊಂಡು ಅಭಿಷೇಕವಾ ಹೊಂದಬೇಕು||2||
ತಂದಾನೇ ತನನಾನೇ.

3. ಸಿನಿಮಾಗೆ ಹುಚ್ಚರೂ ಸಿಗರೇಟಿಗೆ ಹುಚ್ಚರೂ -2
ಅಳಿದು ಹೋಗುವ ಲೋಕದ ಮೇಲೆ ಜನರು ಹುಚ್ಚರುಜನರು ಹುಚ್ಚರು
ಎಲ್ಲದರ ಅಂತ್ಯದಲ್ಲಿ ಯೇಸು ಬರುವನು ಯಾರಿಗಪ್ಪಾ ಹುಚ್ಚ ನೀ ಎಂದು ಕೇಳುವನು||2||
ತಂದಾನೇ ತನನಾನೇ.

Categories: Kannada Mp3 songs

6 comments

 1. Vijay D says:

  Gospel song beautifull

 2. Bikesh says:

  Super song God bless you

 3. Pradeep k says:

  Super

 4. Ravikumar says:

  Very nice song

 5. Mahantesh says:

  ಹಾಡು ಸೂಪರ್ ಸೂಪರ್ ಸೂಪರ್, ಧನ್ಯವಾದಗಳು

 6. Santosh lamani says:

  This song send me my WhatsApp number 8217868322

Comments

Your email address will not be published. Required fields are marked *

× WhatsApp us