ಅನುದಿನದ ಸ್ತೋತ್ರ || ಮಂಗಳವಾರ || 20-40

  Posted on   by   No comments

slide-52
 

ಅನುದಿನದ  ಸ್ತೋತ್ರಗಳು – Daily Praises

 1. ಪರಾತ್ಪರನಾದ ದೇವರೇ ಸ್ತೋತ್ರ – ದಾನಿ 4:2
 2. ಮಹಾ ದೇವರೇ ಸ್ತೋತ್ರ  – ಕೀರ್ತ 95:3
 3. ದೇವಾಧಿದೇವನಿಗೆ ಸ್ತೋತ್ರ  – ಕೀರ್ತ 136:2
 4. ಜೀವವುಳ್ಳ ದೇವರೇ ಸ್ತೋತ್ರ   – 1 ತಿಮೋ 3:15
 5. ಪ್ರೀತಿಯ ದೇವರೇ ಸ್ತೋತ್ರ – 1 ಯೋಹಾ 4:8
 6. ಪ್ರೀತಿಯನ್ನೂ, ಶಾಂತಿಯನ್ನೂ ಕೊಡುವ ದೇವರೇ ಸ್ತೋತ್ರ – 2 ಕೊರಿಂ 13:11
 7. ಅನಾದಿ ದೇವರೇ ಸ್ತೋತ್ರ –  ಧರ್ಮೋ 33:27
 8. ಸಂತೈಸುವ ದೇವರೇ ಸ್ತೋತ್ರ – 2 ಕೊರಿಂ 1:3
 9. ಸ್ಥಿರ ಚಿತ್ತವನ್ನೂ, ಆದರಣೆಯನ್ನೂ ಕೊಡುವ ದೇವರೇ ಸ್ತೋತ್ರ – ರೋಮ 15:5
 10. ಪ್ರಭಾವ ಸ್ವರೂಪನಾದ ದೇವರೇ ಸ್ತೋತ್ರ  – ಅ.ಕೃ 7:2
 11. ಕೃಪೆಯುಳ್ಳ ದೇವರೇ ಸ್ತೋತ್ರ  – ಕೀರ್ತ 59:17
 12. ಕೃಪೆಯಿಂದ ಕರೆದ ದೇವರೇ ಸ್ತೋತ್ರ – ಗಲಾ 1:15
 13. ಅಬ್ರಹಾಮನ ದೇವರೇ ಸ್ತೋತ್ರ – ವಿಮೋ 3:15
 14. ಇಸಾಯನ ದೇವರೇ ಸ್ತೋತ್ರ – ವಿಮೋ 3:15
 15. ಯಾಕೋಬಿನ ದೇವರೇ ಸ್ತೋತ್ರ – ವಿಮೋ 3:15
 16. ಯಶೂರನ ದೇವರೇ ಸ್ತೋತ್ರ – ಧರ್ಮೋ 33:26
 17. ಇಸ್ರಾಯೇಲಿನ ದೇವರೇ ಸ್ತೋತ್ರ   – ಯೆಹೋ 7:3
 18. ಎಲೀಯನ ದೇವರೇ ಸ್ತೋತ್ರ   – 2 ಅರ 2:14
 19. ದಾವೀದನ ದೇವರೇ ಸ್ತೋತ್ರ  – ಯೆಶಾ 38:5
 20. ದಾನಿಯೇಲಿನ ದೇವರೇ ಸ್ತೋತ್ರ   – ದಾನಿ 6:26

 

Categories: Daily praises

Comments

Your email address will not be published. Required fields are marked *

WhatsApp us