1 ಅಪ್ಪಾ ತಂದೆಯೇ ಸ್ತೋತ್ರ. ರೋಮಾ 8:15
2ಪ್ರೀತಿಯ ತಂದೆಯೇ ಸ್ತೋತ್ರ 1 ಯೋಹಾ 3:1
3ನಿತ್ಯ ತಂದೆಯೇ ಸ್ತೋತ್ರ ಯೆಶಾ 9:6
4ಪರಲೋಕದ ತಂದೆಯೇ ಸ್ತೋತ್ರ ಮತ್ತಾ 5:48
5ಆತ್ಮವುಳ್ಳ ತಂದೆಯೇ ಸ್ತೋತ್ರ ಇಬ್ರಿ 12:9
6ಬೆಳಕಿಗೆ ಮೂಲ ಕಾರಣನಾದ ತಂದೆಯೇ ಸ್ತೋತ್ರ ಯಾಕೋ 1:17
7ಕನಿಕರವುಳ್ಳ ತಂದೆಯೇ ಸ್ತೋತ್ರ 2 ಕೊರಿಂ 1:3
8ಮಹಿಮೆಯುಳ್ಳ ತಂದೆಯೇ ಸ್ತೋತ್ರ ಎಫೆ 1:17
9ನನ್ನನ್ನು ಉಂಟು ಮಾಡಿದ ತಂದೆಯೇ ಸ್ತೋತ್ರ ಧರ್ಮೋ 32:6
10ನನ್ನನ್ನು ರೂಪಿಸಿದ ತಂದೆಯೇ ಸ್ತೋತ್ರ ಧರ್ಮೋ 32:6
11ನನ್ನನ್ನು ಸ್ಥಾಪಿಸಿದ ತಂದೆಯೇ ಸ್ತೋತ್ರ ಧರ್ಮೋ 32:6
12ನನ್ನ, ನಮ್ಮ ತಂದೆಯೇ ಸ್ತೋತ್ರ ಮತ್ತಾ 6:18
13ಎಲ್ಲರಿಗೂ ಒಬ್ಬನೇ ತಂದೆಯಾದ ದೇವರೇ ಸ್ತೋತ್ರ ಮಲಾ 2:10
14ಯೇಸು ಕ್ರಿಸ್ತನ ತಂದೆಯೇ ಸ್ತೋತ್ರ ರೋಮಾ 15:6
15ಅಂತರಂಗದಲ್ಲಿರುವ ತಂದೆಯೇ ಸ್ತೋತ್ರ ಮತ್ತಾ 6:6
16ನೀತಿಯುಳ್ಳ ತಂದೆಯೇ ಸ್ತೋತ್ರ ಯೋಹ 17:25
17ಇಸ್ರಾಯೇಲಿಗೆ ತಂದೆಯೇ ಸ್ತೋತ್ರ ಯೆರೆ 31:9
18ಜೀವವುಳ್ಳ ತಂದೆಯೇ ಸ್ತೋತ್ರ ಯೋಹಾ 6:57
19ಪರಾತ್ಪರನಾದ ದೇವರೇ ನಿನಗೆ ಸ್ತೋತ್ರ ದಾನಿ 4:2
20ಮಹಾದೇವರೇ ನಿನಗೆ ಸ್ತೋತ್ರ ಕೀರ್ತ 95:3
21ದೇವಾಧಿ ದೇವನಿಗೆ ಸ್ತೋತ್ರ ಕೀರ್ತ 136:2
22ಜೀವವುಳ್ಳ ದೇವರೇ ಸ್ತೋತ್ರ 1 ತಿಮೋ 3:15
23ಪ್ರೀತಿಯ ದೇವರೇ ಸ್ತೋತ್ರ 1 ಯೋಹಾ 4:8