175ಸುರಿದ ತೈಲದ ಸುಗಂಧದಂತೆ ವ್ಯಾಪಿಸುವ ನಿಮ್ಮ ನಾಮಕ್ಕೆ ಸ್ತೋತ್ರ ಪ.ಗೀ 1:3
176ಸಾಮರ್ಥ್ಯದಿಂದ ಕೂಡಿದ ಮಹತ್ತರನಾದ ನಿನ್ನ ನಾಮಕ್ಕೆ ಸ್ತೋತ್ರ ಯೆರೇ 10:6
177ಪರಿಶುದ್ಧವೂ ಭಯಂಕರವೂ ಆದ ನಿಮ್ಮ ಹೆಸರಿಗೆ ಸ್ತೋತ್ರ ಕೀರ್ತ 111:9
178ಮಹತ್ವವುಳ್ಳ ನಿನ್ನ ನಾಮಕ್ಕೆ ಸ್ತೋತ್ರ ಕೀರ್ತ 72:9
179ಎಲ್ಲಾ ನಾಮಕ್ಕೆ ಮೇಲಾದ ನಿನ್ನ ನಾಮಕ್ಕೆ ಸ್ತೋತ್ರ ಫಿಲಿ 2:9
180ನಿನ್ನ ನಾಮ ಮಹತ್ತು ಸಮೀಪವಾಗಿರುವುದಕ್ಕಾಗಿ ಸ್ತೋತ್ರ ಕೀರ್ತ 75:1
181ಬಲವಾದ ದುರ್ಗವಾಗಿರುವಾತನೇ ನಿನ್ನ ನಾಮಕ್ಕೆ ಸ್ತೋತ್ರ ಜ್ಞಾನೊ 18:10
182ಪರಿಶುದ್ಧಾತ್ಮನೇ ಸ್ತೋತ್ರ ಅ. ಕೃ 1:8
183ಸತ್ಯದ ಆತ್ಮನೇ ಸ್ತೋತ್ರ ಯೋಹಾ 15:26
184ಕೃಪೆಯ ಆತ್ಮನೇ ಸ್ತೋತ್ರ ಜೆಕ 12:10
185ಮಹಿಮೆವುಳ್ಳ ಆತ್ಮನೇ ಸ್ತೋತ್ರ 1 ಪ್ರೇತ್ರ 4:14
186ಜೀವವನ್ನುಂಟು ಮಾಡುವ ಆತ್ಮನೇ ಸ್ತೋತ್ರ ರೋಮಾ 8:2
187ತಂದೆಯ ಆತ್ಮನೇ ಸ್ತೋತ್ರ ಮತ್ತಾ 10:20
188ಕ್ರಿಸ್ತನ ಆತ್ಮನೇ ಸ್ತೋತ್ರ 1 ಪೇತ್ರ 1:11
189ತಿಳುವಳಿಕೆಯನ್ನು ಹುಟ್ಟಿಸುವ ಆತ್ಮನೇ ಸ್ತೋತ್ರ ಯೆಶಾ 11:2
190ಬಲವನ್ನು ಕೊಡುವ ಆತ್ಮನೇ ಸ್ತೋತ್ರ ಯೆಶಾ 11:2
191ಜೀವಾತ್ಮವನ್ನು ಉಂಟುಮಾಡುವಾತನೇ ಸ್ತೋತ್ರ 1 ಕೊರಿ 15:45
192ಸಿದ್ಧಮನಸ್ಸನ್ನು ಹುಟ್ಟಿಸುವ ಆತ್ಮನೆ ಸ್ತೋತ್ರ ಕೀರ್ತ 51:12
193ಜ್ಞಾನದ ಆತ್ಮನೇ ಸ್ತೋತ್ರ ಯೆಶಾ 11:2
194ಕರ್ತನ ಆತ್ಮನೇ ಸ್ತೋತ್ರ 2 ಕೊರಿ 3:17