195ಕರ್ತನಾಗಿರುವ ದೇವರಾತ್ಮನೇ ಸ್ತೋತ್ರ ಯೆಶಾ 61:1
196ನಿತ್ಯಾತ್ಮನೆ ಸ್ತೋತ್ರ ಯೆಶಾ 9:6
197ಉನ್ನತನಾದ ಆತ್ಮನೆÉೀ ಸ್ತೋತ್ರ ಲೂಕ 1:35
198ಪರಿಶುದ್ಧಾತ್ಮನೆ ಸ್ತೋತ್ರ ರೋಮಾ 1:4
199ಮಗನ ಆತ್ಮವಾಗಿರುವಾತನೇ ಸ್ತೋತ್ರ ಗಲಾ 4:6
200ಪುತ್ರ ಸ್ವೀಕಾರಾತ್ಮನೇ ಸ್ತೋತ್ರ ರೋಮಾ 8:15
201ಒಳ್ಳೇಯ ಆತ್ಮನೆ ಸ್ತೋತ್ರ ಕೀರ್ತ 143:10
202ಸತ್ಯದ ಆತ್ಮವಾಗಿರುವಾತನೇ ಸ್ತೋತ್ರ ಯೋಹಾ 15:26
203ವಿಜ್ಞಾಪಿಸು ಆತ್ಮವಾಗಿರುವಾತನೇ ಸ್ತೋತ್ರ ಜೆಕ 12:10
204ಅಭಿಮಾನ ತಾಪವುಳ್ಳ ಆತ್ಮವಾಗಿರುವಾತನೇ ಸ್ತೋತ್ರ ಯಾಕೋ 4:5
205ಮಾತಿಲ್ಲದಂತ ನರಳಾಟದಿಂದ ಬೇಡುವ ಪವಿತ್ರಾತ್ಮನಾಗಿರುವಾತನೇ ಸ್ತೋತ್ರ ಸ್ತೋತ್ರ ರೋಮಾ 8:26
206ಚಲಿಸುತ್ತಿರುವ ದೇವರಾತ್ಮನೇ ಸ್ತೋತ್ರ ಆದಿ 1:2
207ಆಲೋಚನ ಕರ್ತನಾದ ಆತ್ಮನೆ ಸ್ತೋತ್ರ ಯೆಶಾ 11:2
208ಪ್ರವಾದನ ಆತ್ಮವುಳ್ಳಾತನೆ ಸ್ತೋತ್ರ ಪ್ರಕ 19:10
209ಶುದ್ಧ ಹೃದಯವನ್ನ ಹುಟ್ಟಿಸುವಾತನೇ ಸ್ತೋತ್ರ ಕೀರ್ತ 51:10
210ನ್ಯಾಯತೀರ್ಪಿನ ಆತ್ಮನಾಗಿರುವಾತನೇ ಸ್ತೋತ್ರ ಯೆಶಾ 4:4
211ದಹಿಸುವ ಆತ್ಮನಾಗಿರುವಾತನೇ ಸ್ತೋತ್ರ ಯೆಶಾ 4:4
212ಆಲ್ಫಾ ಓಮೇಗ ಆದಿಯು ಅಂತ್ಯವು ಆಗಿರುವಾತನೇ ನಿನಗೆ ಸ್ತೋತ್ರ ಪ್ರಕ 1:8
213ಇರುವಾತನು ಇದ್ದಾತನು ಮತ್ತು ಬರುವಾತನು ಆಗಿರುವಾತನೇ ಸ್ತೋತ್ರ ಪ್ರಕ 1:8
214ಮೊದಲನೆಯವನು ಕಡೆಯವನು ಆಗಿರುವಾತನೇ ಸ್ತೋತ್ರ ಪ್ರಕ 1:8
215ಸೃಷ್ಟಿಗೆ ಮೂಲನಾಗಿರುವಾತನೇ ಸ್ತೋತ್ರ ಪ್ರಕ 3:14
216ಸದಾ ಇರುವಾತನೇ ಸ್ತೋತ್ರ ಪ್ರಕ 11:17
217ಇರುವಾತನಾಗಿರುವಾತನೇ ಸ್ತೋತ್ರ ವಿಮೋ 3:14
218ಬರುವಾತನೇ ಸ್ತೋತ್ರ ಪ್ರಕ 3:11
219ಪ್ರಿಯನಾಗಿರುವಾತನೇ ಸ್ತೋತ್ರ 1 ಯೋಹಾ 4:8
220ಮೇಲಣ ಲೋಕದಲ್ಲಿ ಉನ್ನತ್ತೋನ್ನತನಾಗಿರುವಾತನೇ ಸ್ತೋತ್ರ ಯೆಶಾ 33:5