221ಆಕಾಶ ಮಂಡಲಗಳಿಗಿಂತ ಉನ್ನತನಾಗಿರುವಾತನೇ ಸ್ತೋತ್ರ ಇಬ್ರಿ 7:26
222ಪರಾತ್ಪರನಾದ ದೇವರಾಗಿರುವಾತನೇ ಸ್ತೋತ್ರ ಕೀರ್ತ 91:1
223ಮಹಾ ಉನ್ನತನಾಗಿರುವ ದೇವರಾಗಿರುವಾತನೇ ಸ್ತೋತ್ರ ಕೀರ್ತ 47:9
224ಮಹಾಬಲಶಾಲಿಯಾಗಿರುವಾತನೇ ಸ್ತೋತ್ರ ಕೀರ್ತ 147:5
225ಮಹಾ ನೀತಿಪರನಾಗಿರುವಾತನೇ ಸ್ತೋತ್ರ ಕೀರ್ತ 125:3
226ನೀತಿಯ ಸೂರ್ಯನಾಗಿರುವಾತನೇ ಸ್ತೋತ್ರ ಮಲಾ 4:2
227ನೀತಿಯುಳ್ಳ ನ್ಯಾಯಾಧಿಪತಿಯಾಗಿರುವಾತನೇ ಸ್ತೋತ್ರ ಕೀರ್ತ 7:11
228ನೀತಿವುಳ್ಳವನೂ ಯಾಥಾರ್ಥನೂ ಆಗಿರುವಾತನಿಗೆ ಸ್ತೋತ್ರ ಧರ್ಮೋ 32:4
229ಧರ್ಮಕಾರ್ಯಗಳಿಂದುಂಟಾಗುವ ಫಲಗಳನ್ನು ವೃದ್ಧಿಪಡಿಸುವಾತನೇ ಸ್ತೋತ್ರ 2 ಕೊರಿ 9:10
230ನೀತಿಯ ನ್ಯಾಯಾಧಿಪತಿಯಾಗಿ ನಮಗೆ ಧರ್ಮ ವಿಧಾಯಕನಾಗಿರುವಾತನೇ ಸ್ತೋತ್ರ ಯೆಶಾ 33:22
231ನಂಬಿಗಸ್ತನಾಗಿರುವಾತನೇ ಸ್ತೋತ್ರ 1 ಕೊರಿ 1:9
232ಒಪ್ಪಿಸಿಕೊಟ್ಟಾತನೇ ಸ್ತೋತ್ರ. ಎಫೆ 5:2
233ನಿರ್ದೋಷಿಯಾಗಿರುವಾತನೇ ಸ್ತೋತ್ರ ಇಬ್ರಿ 7:26
234ನಿಷ್ಕಳಂಕನಾಗಿರುವಾತನೇ ಸ್ತೋತ್ರ ಇಬ್ರಿ 7:26
235ರಕ್ಷಕನಾಗಿರುವಾತನೇ ಸ್ತೋತ್ರ ಕೀರ್ತ 18:2
236ಖೇಡ್ಯವಾಗಿರುವಾತನೇ ಸ್ತೋತ್ರ ಕೀರ್ತ 18:2
237ದುರ್ಗವಾಗಿರುವಾತನೇ ಸ್ತೋತ್ರ ಕೀರ್ತ 18:2
238ಆಶ್ರಯ ಗಿರಿಯಾಗಿರುವಾತನೇ ಸ್ತೋತ್ರ ಕೀರ್ತ 18:2
239ಕೋಟೆಯೂ ಆಶ್ರಯ ದುರ್ಗವಾಗಿರುವಾತನೇ ಸ್ತೋತ್ರ ನಹೂ 1:7
240ವಿಶೇಷ ಸಹಾಯಕನಾಗಿರುವಾತನೇ ಸ್ತೋತ್ರ ಕೀರ್ತ 46:1
241ನನ್ನ ರಕ್ಷಣೆಯ ಕೊಂಬು ಆಗಿರುವಾತನೇ ಸ್ತೋತ್ರ ಕೀರ್ತ 18:2
242ರಕ್ಷಣ ನಾಯಕನಾಗಿರುವಾತನೇ ಸ್ತೋತ್ರ ಇಬ್ರಿ 2:10
243ನಮ್ಮ ಪ್ರಾಣಕ್ಕೆ ಲಂಗರವಾಗಿರುವಾತನೇ ಸ್ತೋತ್ರ ಇಬಿ 6:19