244ನನ್ನ ಆತ್ಮ ಪ್ರಿಯನಾಗಿರುವಾತನೇ ಸ್ತೋತ್ರ ಪ.ಗೀತ 3:1
245ಆತ್ಮದ ಮದಲಿಂಗನಾಗಿರುವಾತನೇ ಸ್ತೋತ್ರ ಮತ್ತಾ 9:15
246ತಗ್ಗುಗಳ ತಾವರೆಯಾಗಿರುವಾತನೇ ಸ್ತೋತ್ರ ಪ.ಗೀತ 2:1
247ತಗ್ಗಿನ ತಾವರೆಯಾಗಿರುವಾತನೇ ಸ್ತೋತ್ರ ಪ.ಗೀತ 2:1
248ಗೋರಂಟೆಯ ಹೂಗೊಂಚಲು ಆಗಿರುವಾತನೇ ಸ್ತೋತ್ರ ಪ.ಗೀತ 1:14
249ಪ್ರಿಯನು ರಕ್ತಬೋಳ ಚೀಲದ ಹಾಗೆ ಇರುವವನು ಆತನಿಗೆ ಸ್ತೋತ್ರ ಪ.ಗೀತ 1:13
250ಸರ್ವಾಂಗದಲ್ಲಿಯೂ ಮನೋಹರನಾಗಿರುವಾತನೇ ಸ್ತೋತ್ರ ಪ.ಗೀತ 5:16
251ಹತ್ತು ಸಾವಿರ ಜನರಲ್ಲಿ ಮೇಲಾದಾತನಿಗೆ ಸ್ತೋತ್ರ ಪ.ಗೀತ 5:10
252ಮಧುರ ನುಡಿಯುಳ್ಳಾತನೇ ಸ್ತೋತ್ರ ಪ.ಗೀತ 5:16
253ಬಿಳುಪು ಕೆಂಪು ಬಣ್ಣವುಳ್ಳಾತನೇ ನಿನಗೆ ಸ್ತೋತ್ರ ಪ.ಗೀತ 5:10
254ಉದಯಸೂಚಕ ನಕ್ಷತ್ರವಾಗಿರುವಾತನೇ ಸ್ತೋತ್ರ ಪ್ರಕ 22:16
255ಉದ್ಯಾನದ ವೃಕ್ಷದ ಫಲದಂತಿರುವಾತನೇ ನಿನಗೆ ಸ್ತೋತ್ರ ಪ.ಗೀತ 2:3
256ಜಿಂಕೆಯಂತೆಯೂ ಪ್ರಾಯದ ಎರಳೆಯಂತೆಯೂ ಇರುವಾತನೇ ಸ್ತೋತ್ರ ಪ.ಗೀತ 2:9
257ತರುಣೆಯರಿಂದ ಪ್ರೀತಿಸಲ್ಪಡುವಾತನೇ ಸ್ತೋತ್ರ ಪ.ಗೀತ 1:3
258ಯಾಥಾರ್ಥವಾಗಿಯೂ ಪ್ರೀತಿಸುವವನಾಗಿರುವಾತನೇ ಸ್ತೋತ್ರ ಪ.ಗೀತ 1:4
259ಪ್ರಿಯನಾಗಿರುವ ಕುಮಾರನೇ ನಿನಗೆ ಸ್ತೋತ್ರ ಮತ್ತಾ 3:17
260ಪ್ರಿಯ ಕುಮಾರನಾಗಿರುವಾತನೇ ಸ್ತೋತ್ರ ಕೊಲೊ 1:13
261ಉನ್ನತ ದೇವಕುಮಾರನಾಗಿರುವಾತನೇ ಸ್ತೋತ್ರ ಮಾರ್ಕ 5:7
262ಮನುಷ್ಯಕುಮಾರನಾಗಿರುವಾತನೇ ಸ್ತೋತ್ರ ಲೂಕ 21:36
263ಸರ್ವ ಸಂಪೂರ್ಣನಾದ ದೇವಕುಮಾರನಾಗಿರುವಾತನೇ ಸ್ತೋತ್ರ ಇಬ್ರಿ 7:28
264ದಾವೀದನ ಕುಮಾರನೆಂದು ಕರೆಯಲ್ಪಡುವಾತನೇ ಸ್ತೋತ್ರ ಮತ್ತಾ 20:30
265ಯಾಜಕನಾಗಿ ಮಾಡಲ್ಪಟ್ಟಾತನೇ ಸ್ತೋತ್ರ ಇಬ್ರಿ 7:21
266ನಿನ್ನೆ ಈ ಹೊತ್ತು ನಿರಂತರವು ಏಕರೀತಿಯಾಗಿರುವಾತನೇ ಸ್ತೋತ್ರ ಇಬ್ರಿ 13:8
267ಪ್ರೀತಿಪೂರ್ಣನಾಗಿರುವಾತನೇ ಸ್ತೋತ್ರ 1 ಯೋಹಾ 4:8
268ಪೂರ್ಣ ಸದ್ಗುಣವುಳ್ಳಾತನೇ ಸ್ತೋತ್ರ ಮತ್ತಾ 5:48
269ಲೋಕಕ್ಕೆ ಬೆಳಕಾಗಿರುವಾತನೇ ಸ್ತೋತ್ರ ಯೋಹಾ 9:5
270ನಿಜವಾದ ಬೆಳಕಾಗಿರುವಾತನೇ ಸ್ತೋತ್ರ ಯೋಹಾ 1:9
271ಪ್ರತಿಯೊಬ್ಬ ಮನುಷ್ಯನಿಗೂ ಬೆಳಕನ್ನು ಕೊಟ್ಟು ಪ್ರಕಾಶಿಸುವ ಬೆಳಕಾಗಿರುವಾತನೇ ಸ್ತೋತ್ರ ಯೋಹಾ 1:9
272ನಿಜವಾದ ಸಾಕ್ಷಿಯಾಗಿರುವಾತನೇ ಸ್ತೋತ್ರ ಪ್ರಕ 1:5
273ಕೊಯ್ಯಲ್ಪಟ್ಟ ಕುರಿಮರಿಯಾಗಿರುವಾತನೇ ಸ್ತೋತ್ರ ಪ್ರಕ 5:6
274ಒಬ್ಬನೇ ಪಾಲಕನಾಗಿರುವಾತನೇ ಸ್ತೋತ್ರ ಯೆಹೆ 37:24
275ಒಳ್ಳೇಯ ಕುರುಬನಾಗಿರುವಾತನೇ ಸ್ತೋತ್ರ ಯೋಹಾ 10:11
276ಕಾಯುವ ಕುರುಬನಾಗಿರುವಾತನೇ ಸ್ತೋತ್ರ 1 ಪೇತ್ರ 2:25