293. ಚೊಚ್ಚಲು ಮಗನಾಗಿರುವಾತನೇ ಸ್ತೋತ್ರ ಇಬ್ರಿ 1:6
294. ಪ್ರಥಮ ಫಲವಾದಾತನೇ ಸ್ತೋತ್ರ 1 ಕೊರಿ 15:20
295. ನಾನೇ ಬಾಗಿಲು ಎಂದು ಹೇಳಿದಾತನೇ ಸ್ತೋತ್ರ ಯೋಹಾ 10:9
296. ಮರಣವನ್ನು ಮುರಿದು ಜಯಿಸಿದಾತನೇ ಸ್ತೋತ್ರ 1 ಕೊರಿ 15:55
297. ಮರಣದಿಂದ ಪಾಪದ ಕೊಂಡಿಯನ್ನು ಮುರಿದಾತನೇ ಸ್ತೋತ್ರ 1 ಕೊರಿ 15:55
298. ಮರಣದ ಮತ್ತು ಪಾತಾಳದ ಬೀಗದ ಕೈಗಳನ್ನು ಹೊಂದಿರುವಾತನೇ ಸ್ತೋತ್ರ ಪ್ರಕ 1:18
299. ದಾವೀದನ ಬೀಗದ ಕೈಯುಳ್ಳಾತನೇ ಸ್ತೋತ್ರ ಪ್ರಕ 3:7
300. ಯಾರು ತೆರೆಯದಂತೆ ಮುಚ್ಚುವಾತನಿಗೆ ಸ್ತೋತ್ರ ಪ್ರಕ 3:7
301. ಯಾರು ಮುಚ್ಚಕೂಡದಂತೆ ತೆರೆಯುವಾತನೇ ಸ್ತೋತ್ರ ಪ್ರಕ 3:7
302. ಜೀವದ ರೊಟ್ಟಿಯಾಗಿರುವಾತನೇ ಸ್ತೋತ್ರ ಯೋಹಾ 6:48
303. ಸತ್ತವರೊಳಗಿಂದ ಎದ್ದು ಬಂದಾತನಿಗೆ ಸ್ತೋತ್ರ ಅ.ಕೃ 3:15
304. ಜೀವವುಳ್ಳ ನದಿಯಾಗಿರುವಾತನೇ ಸ್ತೋತ್ರ ಪ್ರಕ 22:1
305. ಆಕಾಶದಿಂದ ಬಂದ ರೊಟ್ಟಿಯಾಗಿರುವಾತನೇ ಸ್ತೋತ್ರ ಯೋಹಾ 6:50
306. ಸತ್ತವರೊಳಗಿಂದ ಎದ್ದು ಬಂದಾತನೇ ಸ್ತೋತ್ರ ಕೀರ್ತ 144:6
307. ಬದುಕಿರುವದಕ್ಕೂ ಬಹುಕಾಲ ಇರುವದಕ್ಕೂ ಆಧಾರನಾಗಿರುವಾತನೇ ನಿನಗೆ ಸ್ತೋತ್ರ ಧರ್ಮೋ 30:20
308. ಜೀವಜಲದ ಬುಗ್ಗೆಯಾಗಿರುವಾತನೇ ಸ್ತೋತ್ರ ಯೆರೆ 17:13
309. ಆಶ್ರಯ ದುರ್ಗವಾಗಿರುವಾತನೇ ಸ್ತೋತ್ರ ಧರ್ಮೋ 32:15
310. ಶಾಶ್ವತವಾದ ಆಶ್ರಯಗಿರಿ ಆಗಿರುವಾತನೇ ಸ್ತೋತ್ರ ಯೆಶಾ 26:4
311. ದೈವಿಕವಾದ ಬಂಡೆಯೊಳಗಿಂದ ಬಂದ ನೀರಾಗಿರುವಾತನೇ ಸ್ತೋತ್ರ 1 ಕೊರಿ 10:4
312. ನನ್ನನ್ನು ಹುಟ್ಟಿಸಿದ ತಂದೆಯೇ ಸ್ತೋತ್ರ ಧರ್ಮೋ 32:18
313. ನನ್ನ ಆತ್ಮದ ಶರಣನಾಗಿರುವಾತನೇ ಸ್ತೋತ್ರ ಕೀರ್ತ 73:26
314. ನಾನು ಯಾವಾಗಲು ಮರೆಹೋಗುವ ಆಶ್ರಯ ಗಿರಿಯಾಗಿರುವಾತನೇ ಸ್ತೋತ್ರ ಕೀರ್ತ 71:3
315. ನನ್ನ ವಿಮೋಚಕನಾಗಿರುವಾತನೇ ನಿನಗೆ ಸ್ತೋತ್ರ ಕೀರ್ತ 19:14
316. ನನ್ನ ಸಹಾಯಕನೇ ಸ್ತೋತ್ರ ಇಬ್ರಿ 13:6
317. ನನ್ನ ನಂಬಿಕೆಯಾಗಿರುವಾತನೇ ಸ್ತೋತ್ರ ಕೀರ್ತ 39:7
318. ನನ್ನ ನಾಯಕನಾಗಿರುವಾತನೇ ಸ್ತೋತ್ರ ಯೆಶಾ 54:4