319. ನನ್ನ ಸೃಷ್ಟಿ ಕರ್ತನಾಗಿರುವಾತನೇ ಸ್ತೋತ್ರ ಯೆಶಾ 54:5
320. ಸರ್ವಾಂಗದಲ್ಲಿಯು ಮನೋಹರನಾಗಿರುವಾತನೇ ಸ್ತೋತ್ರ ಪ.ಗೀತ 5:16
321. ನನ್ನ ಪ್ರಿಯನಾಗಿರುವಾತನೇ ಸ್ತೋತ್ರ ಪ.ಗೀತ 1:16
322. ಸ್ತೋತ್ರಕ್ಕೆ ಪಾತ್ರನಾಗಿರುವಾತನೇ ಸ್ತೋತ್ರ ಧರ್ಮೋ 10:21
323. ನನ್ನ ರಕ್ಷಕನು ಆಗಿರುವಾತನೇ ಸ್ತೋತ್ರ ಕೀರ್ತ 27:1
324. ನನ್ನ ಆಶ್ರಯ ದುರ್ಗವಾಗಿರುವಾತನೇ ಸ್ತೋತ್ರ ಕೀರ್ತ - 140:7
325. ನನ್ನ ಬಲವು ಕೀರ್ತನೆಯು ಆಗಿರುವಾತನೇ ಸ್ತೋತ್ರ ವಿಮೋ 15:2
326. ನನ್ನ ಪ್ರಾಣದ ಆಧಾರವಾಗಿರುವಾತನೇ ಸ್ತೋತ್ರ ಕೀರ್ತ 27:1
327. ನನ್ನ ಬೆಳಕಾಗಿರುವಾತನೇ ಸ್ತೋತ್ರ ಕೀರ್ತ 27:1
328. ನನ್ನ ಪರಿಶುದ್ಧಾತ್ಮನಾದವನಿಗೆ ಸ್ತೋತ್ರ ಹಬ 1:12
329. ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿರುವಾತನೇ ಸ್ತೋತ್ರ ಯೆಶಾ 32:2
330. ನನ್ನ ಮಹಿಮೆಯಾದಾತನಿಗೆ ಸ್ತೋತ್ರ ಕೀರ್ತ 3:3
331. ದಯಪರನಾದ ನನ್ನ ಕರ್ತನೇ ಸ್ತೋತ್ರ ಕೀರ್ತ 144:2
332. ನನ್ನ ಆಶ್ರಯದಾತನೇ ನಿನಗೆ ಸ್ತೋತ್ರ ಕೀರ್ತ 119:114
333. ನನ್ನ ಸ್ವಾಸ್ಥ್ಯವೂ ನೀನೇ ಆಗಿರುತ್ತಿ ಸ್ತೋತ್ರ ಕೀರ್ತ 16:5
334. ನನ್ನ ಪಾಲು ಪಾನವು ಆಗಿರುವಾತನಿಗೆ ಸ್ತೋತ್ರ ಕೀರ್ತ 16:5
335. ನನ್ನ ಯೌವನದ ಆಪ್ತನಾದಾತನೇ ನಿನಗೆ ಸ್ತೋತ್ರ ಯೆರೆ 3:4
336. ಎನ್ನಿನಿಯನಾಗಿರುವದಕ್ಕೆ ಸ್ತೋತ್ರ ಪ.ಗೀತ 6:3
337. ನಮಗೋಸ್ಕರ ಚಿಂತಿಸುವ ದೇವರಾಗಿರುವಾದಾತನಿಗೆ ಸ್ತೋತ್ರ 1 ಪೇತ್ರ 5:7
338. ನನ್ನನ್ನು ಬಲಪಡಿಸುವ ಕ್ರಿಸ್ತನೇ ಸ್ತೋತ್ರ ಫಿಲಿ 4:13
339. ನೀತಿಪರನಾದ ಯೇಸು ಕ್ರಿಸ್ತನೇ ನಿನಗೆ ಸ್ತೋತ್ರ 1 ಯೊಹಾ 2:1
340. ನಜರೇತಿನ ಯೇಸುವೇ ನಿನಗೆ ಸ್ತೋತ್ರ ಮಾರ್ಕ 1:24
341. ಯೇಸು ಕ್ರಿಸ್ತನು ಸಹಾಯಕನಾಗಿರುವದಕ್ಕೆ ಸ್ತೋತ್ರ 1 ಯೋಹಾ 2:1