342. ಅದ್ಭುತ ಸ್ವರೂಪನಾದಾತನಿಗೆ ಸ್ತೋತ್ರ ಯೆಶಾ 9:6
343. ಮಹತ್ಕಾರ್ಯಗಳನ್ನು ನಡೆಸುವದಕ್ಕೆ ಶಕ್ತನಾಗಿರುವಾತನಿಗೆ ಸ್ತೋತ್ರ ಕೀರ್ತ 136:4
344. ಪ್ರಾಣ ಸ್ನೇಹಿತನಾಗಿರುವಾದಾತನಿಗೆ ಸ್ತೋತ್ರ ಲೂಕ 12:4
345. ಪಾಪಿಗಳ ಸ್ನೇಹಿತನಾಗಿರುವಾತನಿಗೆ ಸ್ತೋತ್ರ ಲೂಕ 7:34
346. ತೆರೆಯಲ್ಪಟ್ಟ ಬುಗ್ಗೆಯಾಗಿರುವಾತನೇ ಸ್ತೋತ್ರ ಜೆಕ 13:1
347. ಅಮೂಲ್ಯವಾದ ರಕ್ತಕ್ಕಾಗಿ ಸ್ತೋತ್ರ 1 ಪೇತ್ರ 1:19
348. ನಿಷ್ಕಳಂಕವಾದ ರಕ್ತಕ್ಕಾಗಿ ಸ್ತೋತ್ರ 1 ಪೇತ್ರ 1:19
349. ಪೂರ್ಣಾಂಗವಾದ ಯಜ್ಞದ ರಕ್ತಕ್ಕಾಗಿ ಸ್ತೋತ್ರ 1 ಪೇತ್ರ 1:19
350. ಯಜ್ಞದ ಕುರಿಯ ರಕ್ತಕ್ಕಾಗಿ ಸ್ತೋತ್ರ 1 ಪೇತ್ರ 119
351. ಪ್ರೋಕ್ಷಣಾ ರಕ್ತಕ್ಕಾಗಿ ಸ್ತೋತ್ರ ಇಬ್ರಿ 12:24
352. ಹಿತಕರವಾಗಿ ಮಾತಾಡುವ ರಕ್ತಕ್ಕಾಗಿ ಸ್ತೋತ್ರ ಇಬ್ರಿ 12:24
353. ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಸ್ತೋತ್ರ 2 ಕೊರಿ 5:7
354. ನಮ್ಮ ಪಸ್ಕವಾಗಿರುವಾತನೇ ಸ್ತೋತ್ರ 1 ಕೊರಿ 5:7
355. ನನ್ನ ಒಡಂಬಡಿಕೆಗೆ ಹೊಣೆಗಾರನಾಗಿರುವಾತನಿಗೆ ಸ್ತೋತ್ರ ಇಬ್ರಿ 7:22
356. ನಿವಾರಣಾ ಯಜ್ಞವಾಗಿರುವಾತನೇ ಸ್ತೋತ್ರ ಯೋಹಾ 2:2
357. ಮೆಸ್ಸಿಯನಾಗಿರುವಾತನೇ ಸ್ತೋತ್ರ ಯೋಹಾ 1:41
358. ಯೇಸು, ಮೆಲ್ಕೇಜೆದೇಕನ ತರಹದ ಮಹಾಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 6:20
359. ನಡಿಸುವವನಾಗಿರುವಾತನಿಗೆ ಸ್ತೋತ್ರ ಕೀರ್ತ 48:14
360. ರಬ್ಬುನೀ ರಬ್ಬಿ ಸ್ತೋತ್ರ ಯೋಹಾ 1:49
361. ಇಷಯನ ಬುಡದ ಚಿಗುರಾಗಿರುವಾತನೇ ಸ್ತೋತ್ರ ಯೆಶಾ 11:1
362. ದಾವೀದನ ಅಂಕುರವಾಗಿರುವಾತನೇ ಸ್ತೋತ್ರ ಪ್ರಕ 5:5
363. ಮೊಳಿಕೆಯಾಗಿರುವಾತನಿಗೆ ಸ್ತೋತ್ರ ಜೆಕ 6:12
364. ಅರಸನಾದ ದಾವೀದನು ಎಂದು ಕರೆಯಲ್ಪಟ್ಟಾತನೇ ನಿನಗೆ ಸ್ತೋತ್ರ ಯೆರೆ 30:9
365. ಸೇವಕನಾದ ದಾವೀದನು ಎಂದು ಕರೆಯಲ್ಪಟ್ಟಾತನೇ ನಿನಗೆ ಸ್ತೋತ್ರ ಯೆಹೆಜ್ಕೆ 37:24