366. ಸ್ತುತಿಗೆ ಪಾತ್ರನಾದ ದೇವರೇ ಸ್ತೋತ್ರ ಕೀರ್ತ 18:3
367. ಸ್ತುತಿಯಲ್ಲಿ ಆನಂದ ಪಡುವಾತನೇ ಸ್ತೋತ್ರ ಕೀರ್ತ 25:14
368. ಸ್ತುತಿಯಲ್ಲಿ ಇರುವಾತನೇ ಸ್ತೋತ್ರ ಕೀರ್ತ 27:1
369. ಸ್ತುತಿಯ ಮಧ್ಯದಲ್ಲಿ ವಾಸಿಸುವಾತನೇ ಸ್ತೋತ್ರ ಕೀರ್ತ 22:3
370. ಅಗಮ್ಯವಾದ ಬೆಳಕಿನಲ್ಲಿ ವಾಸ ಮಾಡುವಾತನೇ ಸ್ತೋತ್ರ 1 ತಿಮೋ 6:16
371. ಯೆರೂಸಲೇಮಿನಲ್ಲಿ ವಾಸಮಾಡುವಾತನೇ ಸ್ತೋತ್ರ ಕೀರ್ತ 135:2
372. ಕೆರೂಬಿಗಳ ಮಧ್ಯದಲ್ಲಿ ವಾಸಮಾಡುವಾತನಿಗೆ ಸ್ತೋತ್ರ ಯೆಶಾ 37:16
373. ಮನುಷ್ಯರಲ್ಲಿ ವಾಸಮಾಡಲು ವರಪಡೆದಾತನೇ ಸ್ತೋತ್ರ ಕೀರ್ತ 68:19
374. ಉನ್ನತ ಲೋಕದಲ್ಲಿ ವಾಸಮಾಡುವಾತನೇ ಸ್ತೋತ್ರ ಯೆಶಾ 57:15
375. ದೇವರ ಬಲಗಡೆಯಲ್ಲಿ ಆಸನರೂಢನಾಗಿರುವಾತನೇ ಸ್ತೋತ್ರ ಕೊಲೊ 3:1
376. ಆಕಾಶ ಮಂಡಲವನ್ನು ಬಟ್ಟೆಯಂತೆ ಹರಡಿ ನಿವಾಸವನ್ನು ಗುಡಾರದಂತೆ ಎತ್ತಿಕಟ್ಟಿದಾತನಿಗೆ ಸ್ತೋತ್ರ ಯೆಶಾ 40:22
377. ಜಲಪ್ರಳಯದಲ್ಲಿ ಆಸೀನನಾಗಿರುವಾತನೇ ಸ್ತೋತ್ರ ಕೀರ್ತ 29:1
378. ಪರಿಶುದ್ಧ ಆಲಯದಲ್ಲಿ ಇರುವಾತನೇ ಸ್ತೋತ್ರ ಕೀರ್ತ 11:4
379. ಆಕಾಶದ ಜಲರಾಶಿಗಳ ಮೇಲೆ ಕೂತಿರುವಾತನೇ ಸ್ತೋತ್ರ ಕೀರ್ತ 29:3
380. ತಂದೆಯ ಬಲಪಾರ್ಶ್ವದಲ್ಲಿ ಕೂತಿರುವಾತನೇ ಸ್ತೋತ್ರ ಎಫೆ 1:21
381. ದಯೆಯುಳ್ಳವರಿಗೆ ನೀನೇ ದಯೆವುಳ್ಳವನಾಗಿರುವಾತನೇ ಸ್ತೋತ್ರ ಕೀರ್ತ 18:25
382. ದೋಷವಿಲ್ಲದವನಿಗೆ ನಿರ್ದೋಷಿಯು ಆಗಿರುವಾತನೇ ಸ್ತೋತ್ರ ಕೀರ್ತ 18:25
383. ಶುದ್ಧನಿಗೆ ಪರಿಶುದ್ಧನಾಗಿರುವಾತನೇ ಸ್ತೋತ್ರ ಕೀರ್ತ 18:26
384. ಮೂರ್ಖನಿಗೆ ವಕ್ರನಾಗಿರುವಾತನೇ ಸ್ತೋತ್ರ ಕೀರ್ತ 18:26