385. ಮಹಾ ಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 3:1
386. ಗುರುವಾಗಿರುವಾತನೇ ಸ್ತೋತ್ರ ಯೋಹಾ 13:14
387. ದೇವರ ಕಡೆಯಿಂದ ಬಂದ ಬೋಧಕನಾಗಿರುವಾತನೇ ಸ್ತೋತ್ರ ಯೋಹಾ 3:2
388. ಪ್ರಧಾನ ಪ್ರವಾದಿಯಾಗಿರುವಾತನೇ ಸ್ತೋತ್ರ ಯೋಹಾ 4:19
389. ಪ್ರಧಾನ ವೈದ್ಯನಾಗಿರುವಾತನೇ ಸ್ತೋತ್ರ ರೋಮಾ 15:13
390. ದೇವ ಪ್ರೇಷಿತನಾಗಿರುವಾತನೇ ಸ್ತೋತ್ರ ಇಬ್ರಿ 3:1
391. ನಿತ್ಯ ಮಹಾಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 6:20
392. ನಂಬಿಕೆಯುಳ್ಳ ಪ್ರಧಾನಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 2:17
393. ಕರುಣೆಯೂ ನಂಬಿಕೆಯುಳ್ಳ ಮಹಾಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 4:16
394. ಪಾಪವಿಲ್ಲದ ಮಹಾಪ್ರಧಾನ ಯಾಜಕನಾಗಿರುವಾತನೇ ಸ್ರೋತ್ರ ಇಬ್ರಿ 4:15
395. ಅನುತಾಪವುಳ್ಳ ಮಹಾಯಾಜಕನೇ ಸ್ತೋತ್ರ ಇಬ್ರಿ 4:15
396. ಬರುವಂತ ಒಳ್ಳೆಯ ಮಹಾಯಾಜಕನಾಗಿರುವಾತನೇ ಸ್ತೋತ್ರ ಇಬ್ರಿ 9:11
397. ಆತನ ಯಾಜಕತ್ವವು ಮತ್ತೊಬ್ಬರಿಗೆ ಹೋಗುವಂತದ್ದಲ್ಲ ಆತನು ಸದಾಕಾಲ ಇರುವಾತನಾಗಿರುವದಕ್ಕೆ ಸ್ತೋತ್ರ ಇಬ್ರಿ 7:24
398. ಸದಾಕಾಲಕ್ಕೂ ಯಾಜಕತ್ವವನ್ನು ಹೊಂದಿರುವಾತನೇ ಸ್ತೋತ್ರ ಇಬ್ರಿ 7:17
399. ಮೆಲ್ಕೆಜೆದೇಕನ ತರಹದ ಯಾಜಕನಾಗಿರುವಾತನೇ ಸ್ತೋತ್ರ ಕೀರ್ತ 116:5
400. ಇಸ್ರಾಯೇಲ್ಯರನ್ನು ಆಳುವ ಪ್ರಭುವಾಗಿರುವಾತನೇ ಸ್ತೋತ್ರ ಮತ್ತಾ 2:6
401. ಇಸ್ರಾಯೇಲಿನ ಕುರುಬನಾಗಿರುವಾತನೇ ಸ್ತೋತ್ರ ಕೀರ್ತ 80:1
402. ಇಸ್ರಾಯೇಲಿನ ಜಯದ ಬಲವಾಗಿರುವಾತನೇ ಸ್ತೋತ್ರ 1 ಸಮು 15:29
403. ಇಸ್ರಾಯೇಲಿನ ನಂಬಿಗಸ್ಥನಾಗಿರುವಾತನೇ ಸ್ತೋತ್ರ ಯೆರೆ 14:8
404. ಇಸ್ರಾಯೇಲಿನ ಜನರನ್ನು ಸಂತೈಸುವಾತನೇ ಸ್ತೋತ್ರ ಇಬಿ 12:9
405. ಇಸ್ರಾಯೇಲ್ಯರಿಗೆ ಇಬ್ಬನಿಯಾಗಿರುವಾತನೇ ಸ್ತೋತ್ರ ಹೋಶೇ 14:5
406. ಇಸಾಕನ ಭಯಭಕ್ತಿಗೆ ಕಾರಣನಾಗಿರುವಾತನೇ ಸ್ತೋತ್ರ ಆದಿ 31:42
407. ಇಸ್ರಾಯೇಲಿನ ಶರಣನೂ ದೇವರೂ ಆಗಿರುವಾತನೇ ಸ್ತೋತ್ರ 2 ಸಮು 23:3
408. ಯಾಕೋಬಿನ ಮಹಾ ಶಕ್ತಿಯಾಗಿರುವಾತನೇ ಸ್ತೋತ್ರ ಯೆಶಾ 60:16
409. ಯಾಕೋಬಿನ ಸ್ವಾಸ್ಥ್ಯವಾದಾತನೇ ಸ್ತೋತ್ರ ಯೆರೆ 10:16
410. ಯಾಕೋಬಿನ ಸ್ನೇಹಿತನಾದಾತನೇ ಸ್ತೋತ್ರ ರೋಮಾ 9:13
411. ಆಲೋಚನಾಪರನು ಸುಜ್ಞಾನ ಶ್ರೇಷ್ಟನಾಗಿರುವಾತನೇ ಸ್ತೋತ್ರ ಯೆಶಾ 28:29
412. ಸುಜ್ಞಾನ ಶ್ರೇಷ್ಠನಾಗಿರುವಾತನೇ ಸ್ತೋತ್ರ ಯೆಶಾ 28:29
413. ಆಲೋಚನೆಯಲ್ಲಿ ಶ್ರೇಷ್ಟನಾಗಿರುವಾತನಿಗೆ ಸ್ತೋತ್ರ ಯೆಶಾ 32:19