24 ಅನಾದಿ ದೇವನೇ ಸ್ತೋತ್ರ. ಧರ್ಮೋ 33:27
25ಕನಿಕರವುಳ್ಳ ದೇವರೇ ಸ್ತೋತ್ರ 2 ಕೊರಿಂ 1:3
26ಪ್ರಭಾವ ಸ್ವರೂಪನಾದ ದೇವರೇ ಸ್ತೋತ್ರ ಅ.ಕೃ 7:2
27ಕೃಪೆಯುಳ್ಳ ದೇವರೇ ಸ್ತೋತ್ರ ಕೀರ್ತ 59:17
28ಅಬ್ರಹಾಮನ ದೇವರೇ ಸ್ತೋತ್ರ ವಿಮೋ 3:15
29ಇಸಾಕನ ದೇವರೇ ನಿನಗೆ ಸ್ತೋತ್ರ ವಿಮೋ 3:15
30ಯಾಕೋಬನ ದೇವರೇ ನಿನಗೆ ಸ್ತೋತ್ರ ವಿಮೋ 3:15
31ಯೆಶೂರನ ದೇವರೇ ನಿನಗೆ ಸ್ತೋತ್ರ ಧರ್ಮೋ 33:26
32ಇಸ್ರಾಯೇಲಿನ ದೇವರೇ ನಿನಗೆ ಸ್ತೋತ್ರ ಯೆಹೋ 7:3
33ಎಲೀಯನ ದೇವರೇ ನಿನಗೆ ಸ್ತೋತ್ರ 2 ಅರ 2:14
34ದಾನಿಯೇಲನ ದೇವರೇ ನಿನಗೆ ಸ್ತೋತ್ರ ದಾನಿ 6:26
35ದಾವೀದನ ದೇವರೇ ನಿನಗೆ ಸ್ತೋತ್ರ ಯೆಶಾ 38:8
36ಶದ್ರಕ್ ಮೇಶಕ್ ಅಬೆದ್ನೆಗೋ ಅವರ ದೇವರೇ ನಿನಗೆ ಸ್ತೋತ್ರ ದಾನಿ 3:29
37ತಂದೆಯಾದ ದೇವರೇ ನಿನಗೆ ಸ್ತೋತ್ರ ತೀತ 1:2
38ಮೂಲ ಪಿತೃಗಳ ದೇವರೇ ನಿನಗೆ ಸ್ತೋತ್ರ ಎಜ್ರ 7:27
39ನಮ್ಮ ತಂದೆಯಾದ ದೇವರೇ ನಿನಗೆ ಸ್ತೋತ್ರ ವಿಮೋ 15:2
40ಸರ್ವಲೋಕದ ದೇವರಾಗಿರುವಾತನೇ ನಿನಗೆ ಸ್ತೋತ್ರ ಯೆಶಾ 54:5
41ಲೋಕಕ್ಕೆಲ್ಲಾ ಒಡೆಯನಾಗಿರುವಾತನೇ, ದೇವರಾಗಿರುವಾತನೇ ನಿನಗೆ ಸ್ತೋತ್ರ ಯೆಶಾ 37:16
42ಪರಲೋಕ ಮತ್ತು ಭೂಲೋಕದ ದೇವರಾಗಿರುವಾತನೇ ನಿನಗೆ ಸ್ತೋತ್ರ ಧರ್ಮೋ 32:6
43ಭೂಲೋಕದ ಕೊನೆಯವರೆಗೂ ಯಾಕೋಬ ವಂಶದವರನ್ನು ಆಳುವ ದೇವರಾಗಿರುವಾತನೇ ಸ್ತೋತ್ರ ಕೀರ್ತ 59:13