414. ಸಹಾಯ ಬರುವ ಪರ್ವತವಾಗಿರುವಾತನೇ ಸ್ತೋತ್ರ ಕೀರ್ತ 121:1
415. ಕಾರ್ಯದಲ್ಲಿ ಸಮರ್ಥನಾಗಿರುವಾತನಿಗೆ ಸ್ತೋತ್ರ ಯೆರೆ 32:19
416. ಡೊಂಕನ್ನು ಸರಿಪಡಿಸುವಾತನಿಗೆ ಸ್ತೋತ್ರ ಯೆಶಾ 42:16
417. ಕತ್ತಲನ್ನು ಬೆಳಕನಾಗಿ ಮಾರ್ಪಡಿಸುವಾಗಿರುವಾತನೇ ಸ್ತೋತ್ರ ಯೆಶಾ 42:16
418. ತಂದೆಗೆ ಒಬ್ಬನೇ ಮಗನಾಗಿರುವಾತನಿಗೆ ಸ್ತೋತ್ರ ಯೋಹಾ 1:14
419. ತಂದೆಯ ದೂತನಾಗಿರುವಾತನಿಗೆ ಸ್ತೋತ್ರ ಯೆಶಾ 63:9
420. ಕರ್ತನ ದೂತನಾಗಿರುವಾತನಿಗೆ ಸ್ತೋತ್ರ ವಿಮೋ 14:19
421. ಒಡಂಬಡಿಕೆಯ ದೂತನಾಗಿರುವಾತನಿಗೆ ಸ್ತೋತ್ರ ಮಲಾ 3:1
422. ಕರ್ತನಿಂದ ಆರಿಸಿಕೊಂಡ ಸೇವಕನಾಗಿರುವಾತನೇ ಸ್ತೋತ್ರ ಮತ್ತಾ 12:18
423. ಕರ್ತನ ಸೇನಾಧಿಪತಿಯಾಗಿರುವಾತನೇ ಸ್ತೋತ್ರ ಯೊಹೋ 5:14
424. ನಮ್ಮ ಸೇನಾಧಿಪತಿಯಾಗಿರುವಾತನೇ ಸ್ತೋತ್ರ 2 ಪೂರ್ವ 13:12
425. ನಮ್ಮ ಮಧ್ಯಸ್ಥನಾಗಿರುವಾತನಿಗೆ ಸ್ತೋತ್ರ 1 ತಿಮೋ 2:5
426. ನಮ್ಮ ನಾಯಕನಾಗಿ ಕಾಯುವವನಾಗಿರುವಾತನಿಗೆ ಸ್ತೋತ್ರ 2 ಪೂರ್ವ 13:12
427. ನಮ್ಮ ಅರುಣೋದಯನಾಗಿರುವಾತನೇ ಸ್ತೋತ್ರ ಲೂಕ 1:7
428. ನಮಗೆ ಪರಿಶುದ್ಧ ಸ್ಥಳವಾಗಿರುವಾತನಿಗೆ ಸ್ತೋತ್ರ ಕೀರ್ತ 116:9
429. ಮಹಿಮೆಯ ಪಾತ್ರನಾಗಿರುವಾತನಿಗೆ ಸ್ತೋತ್ರ ಪ್ರಕ 5:12
430. ಮಹಿಮೆಯ ಕಿರೀಟವಾಗಿರುವಾತನೇ ಸ್ತೋತ್ರ ಯೆಶಾ 28:5
431. ಅಂದದ ಕಿರೀಟವಾಗಿರುವಾತನೇ ಸ್ತೋತ್ರ ಯೆಶಾ 28:5
432. ಪಾಲಕನೂ ಕುಮಾರನೂ ಆಗಿರುವಾತನೇ ಸ್ತೋತ್ರ ಯೆಶಾ 9:6
433. ದಯೆಯೂ ಕನಿಕರ ಉಳ್ಳಾತನೇ ಸ್ತೋತ್ರ ಕೀರ್ತ 111:4
434. ಸಕಲ ಜಾತಿಗಳನ್ನು ಪ್ರೀತಿಸುವಾತನಿಗೆ ಸ್ತೋತ್ರ ಹಗ್ಗಾಯ 2:7
435. ಸಕಲ ಜಾತಿಗಳನ್ನು ಸ್ವತಂತ್ರವಾಗಿ ಕೊಂಡುಕೊಂಡಾತನಿಗೆ ಸ್ತೋತ್ರ ಕೀರ್ತ 82:8
436. ಹದ್ದಿನಂತೆ ನಮ್ಮನ್ನು ಕಾಪಾಡುವಾತನಾಗಿರುವಾತನಿಗೆ ಸ್ತೋತ್ರ ವಿಮೋ 19:4
437. ಕಣ್ಣುಗುಡ್ಡಿನಂತೆ ನಮ್ಮನ್ನು ಕಾಪಾಡುವಾತನಾಗಿರುವಾತನಿಗೆ ಸ್ತೋತ್ರ ವಿಮೋ 17:9
438. ಬಲಗೈಯಿಂದ ನನ್ನನ್ನು ಹಿಡಿದು ಕಾಪಾಡುವಾತನಿಗೆ ಸ್ತೋತ್ರ ಕೀರ್ತ 139:10
439. ಬಲಗಡೆಯಲ್ಲಿ ನೆರಳಿನಂತೆ ಇರುವಾತನೇ ಸ್ತೋತ್ರ ಕೀರ್ತ 121:5
440. ಏಕಾಧಿಪತಿಯಾಗಿ ಇರುವಾತನಾಗಿರುವಾತನೇ ಸ್ತೋತ್ರ 1 ತಿಮೋ 6:15
441. ಒಬ್ಬನೇ ಚಕ್ರಾಧಿಪತಿಯಾಗಿರುವಾತನಿಗೆ ಸ್ತೋತ್ರ 1 ತಿಮೋ 6:15
442. ಅಮರತ್ವವುಳ್ಳವನಾಗಿರುವಾತನೇ ಸ್ತೋತ್ರ 1 ತಿಮೋ 6:15
443. ಭಾಗ್ಯವಂತನಾದ ಏಕಾಧಿಪತಿಯಾಗಿರುವಾತನಿಗೆ ಸ್ತೋತ್ರ 1 ತಿಮೋ 6:15
444. ಯಾರು ಕಾಣಲಾರದಾತನಿಗೆ ಸ್ತೋತ್ರ 1 ತಿಮೋ 6:16
445. ಮಹಿಮೆಯ ಪ್ರಕಾಶವಾಗಿರುವಾತನೇ ಸ್ತೋತ್ರ ಇಬ್ರಿ 1:3