446. ಕಡೆ ಆದಾಮನಾಗಿರುವಾದಾತನಿಗೆ ಸ್ತೋತ್ರ 1 ಕೊರಿ 15:45
447. ದ್ರಾಕ್ಷೆ ತೋಟಗಾರನಾಗಿರುವಾತನಿಗೆ ಸ್ತೋತ್ರ ಯೋಹಾ 15:1
448. ನಿಜವಾದ ದ್ರಾಕ್ಷೇ ಬಳ್ಳಿಯಾಗಿರುವಾತನಿಗೆ ಸ್ತೋತ್ರ ಯೋಹಾ 15:1
449. ಒಳ್ಳೇ ಬೀಜ ಬಿತ್ತುವಾದಾತನಿಗೆ ಸ್ತೋತ್ರ ಮತ್ತಾ 13:37
450. ಫಲಕೊಡದಾಗ ಶುದ್ಧಿಕರಣ ಮಾಡುವಾತನೇ ಸ್ತೋತ್ರ ಯೋಹಾ 15:2
451. ಸರ್ವಕ್ಕೂ ಬಾಧ್ಯನಾಗಿರುವಾತನಿಗೆ ಸ್ತೋತ್ರ ಇಬ್ರಿ 1:2
452. ನಂಬಿಕೆಯನ್ನು ಹುಟ್ಟಿಸುವಾತನೇ ಸ್ತೋತ್ರ ಇಬ್ರಿ 12:1
453. ನಂಬಿಕೆಯನ್ನು ಪೂರೈಸುವಾತನೇ ಸ್ತೋತ್ರ ಇಬ್ರಿ 12:1
454. ತಡೆಗಳನ್ನು ಒಡೆದು ಹಾಕುವವನಾಗಿರುವಾತನಿಗೆ ಸ್ತೋತ್ರ ಮೀಕ 2:13
455. ನನಗಾಗಿ ಯುದ್ಧ ಮಾಡುವಾತನಿಗೆ ಸ್ತೋತ್ರ ವಿಮೋ 14:14
456. ರಕ್ಷಿಸುವ ಬೆಂಕಿಯಾಗಿರುವಾದಾತನಿಗೆ ಸ್ತೋತ್ರ ಇಬ್ರಿ 12:29
457. ಭಯಂಕರನಾಗಿರುವಾದಾತನಿಗೆ ಸ್ತೋತ್ರ ಧರ್ಮೋ 7:21
458. ಸಹಾಯ ಮಾಡುವ ಖೇಡ್ಯವಾದಾತನಿಗೆ ಸ್ತೋತ್ರ ಧರ್ಮೋ 33:29
459. ಮಹಿಮೆಯುಳ್ಳ ಕಾಯುವ ಡಾಲೂ ಆಗಿ ಗೌರವವನ್ನು ಕಾಪಾಡುವ ಕತ್ತಿಯೂ ಆದಾತನಿಗೆ ಸ್ತೋತ್ರ ಧರ್ಮೋ 33:29
460. ಪರಲೋಕದ ಮನ್ನವಾಗಿರುವಾತನಿಗೆ ಸ್ತೋತ್ರ ಯೋಹಾ 6:32
461. ಪರಮ ಕುಂಬಾರನಾಗಿರುವಾತನಿಗೆ ಸ್ತೋತ್ರ ಯೆರೆ 18:6
462. ಪಕ್ಷಪಾತವಿಲ್ಲದವನಾಗಿರುವಾತನಿಗೆ ಸ್ತೋತ್ರ ರೋಮಾ 2:11
463. ಪರೀಕ್ಷಿತವಾಗಿಯೂ ಅಗಮ್ಯವಾಗಿಯೂ ಇರುವ ಮೂಲೆಗಲ್ಲಾಗಿರುವಾತನೆ ಸ್ತೋತ್ರ ಸ್ತೋತ್ರ ಸ್ತೋತ್ರ ಯೆಶಾ 28:16