464. ಅಭಿಷೇಕಿಸಲ್ಪಟ್ಟಾತನೇ ಸ್ತೋತ್ರ ಕೀರ್ತ 2:2
465. ಐಶ್ವರ್ಯ ಸಂಪನ್ನನೇ ಸ್ತೋತ್ರ ರೋಮಾ 11:33
466. ಐಶ್ವರ್ಯವನ್ನು ಸಂಪಾದಿಸಲು ಸಾಮರ್ಥ್ಯ ಕೊಡುವಾತನೇ ಸ್ತೋತ್ರ ಧರ್ಮೋ 8:18
467. ಸೆರೆಯಲ್ಲಿರುವ ತನ್ನವರ ಕೂಗನ್ನು ಕೇಳುವಾತನೇ ಸ್ತೋತ್ರ ಕೀರ್ತ 69:33
468. ಸೆರೆಯಲ್ಲಿರುವವರ ಗೋಳಾಟವನ್ನು ಲಕ್ಷಿಸುವಾತನೇ ಸ್ತೋತ್ರ ಕೀರ್ತ 102:20
469. ಸೆರೆಯವರನ್ನು ಬಿಡಿಸಿ ಸುಖಾವಸ್ಥೆಗೆ ತರುವಾತನೇ ಸ್ತೋತ್ರ ಕೀರ್ತ 68:6
470. ಮರಣಪಾತ್ರರನ್ನು ಬಿಡುಗಡೆ ಮಾಡುವಾತನೇ ಸ್ತೋತ್ರ ಕೀರ್ತ 102:20
471. ಬಿದ್ದುವರನ್ನೆಲ್ಲಾ ಎತ್ತುವವನಾಗಿರುವಾತನೇ ಸ್ತೋತ್ರ ಕೀರ್ತ 145:14
472. ಕುಗ್ಗಿದವರನೆಲ್ಲಾ ಉದ್ದರಿಸುವವನಾಗಿರುವಾತನೇ ಸ್ತೋತ್ರ ಕೀರ್ತ 145:14
473. ಹೃದಯ ನೊಂದವನಿಗೆ ಗಾಯವನ್ನು ಕಟ್ಟುವವನಾಗಿರುವಾತನೇ ಸ್ತೋತ್ರ ಕೀರ್ತ 147:3
474. ಬಡವರನ್ನು ತಿಪ್ಪೆಯಿಂದ ಎತ್ತುವಾತನೇ ಸ್ತೋತ್ರ ಕೀರ್ತ 113:7
475. ಅಪತ್ಕಾಲದಲ್ಲಿ ದುರ್ಗವಾಗಿರುವಾತನೇ ಸ್ತೋತ್ರ ಕೀರ್ತ 9:9
476. ದೀನರ ಕೋರಿಕೆಯನ್ನು ನೆರವೇರಿಸುವಾತನೇ ಸ್ತೋತ್ರ ಕೀರ್ತ 10:17
477. ದೀನರ ವ್ಯಾಜ್ಯವನ್ನು ನಡೆಸಿದವನಾಗಿರುವಾತನೇ ಸ್ತೋತ್ರ ಕೀರ್ತ 140:12
478. ದಿಕ್ಕಿಲ್ಲದ ಬಡವರನ್ನು ಸೂರೆ ಮಾಡುವವನಿಂದ ತಪ್ಪಿಸಿ ರಕ್ಷಿಸುವಾತನೇ ಸ್ತೋತ್ರ ಕೀರ್ತ 35:10
479. ಕುಗ್ಗಿದವರನ್ನು ಬಲಾತ್ಕಾರಿಯಿಂದ ತಪ್ಪಿಸುವಾತನೇ ಸ್ತೋತ್ರ ಕೀರ್ತ 35:10