503ತನ್ನ ಸೇವಕರನ್ನು ಕನಿಕರಿಸುವಾತನೇ ಸ್ತೋತ್ರ ಕೀರ್ತ 135:14
504ತನ್ನ ಸೇವಕನ ಹಿತವನ್ನು ಕೋರುವಾತನೇ ಸ್ತೋತ್ರ ಕೀರ್ತ 35:27
505ಸೇವಕನ ಮಾತನ್ನು ಸ್ಥಾಪಿಸಿ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವಾತನೇ ಸ್ತೋತ್ರ ಯೆಶಾ 44:26
506ಸೇವಕರನ್ನು ಅಗ್ನಿ ಜ್ವಾಲೆಯನ್ನಾಗಿ ಮಾಡುವಾತನೇ ಸ್ತೋತ್ರ ಕೀರ್ತ 104:4
507ತನ್ನ ಸೇವಕನ ಪ್ರಾಣವನ್ನು ವಿಮೋಚಿಸುವಾತನೇ ಸ್ತೋತ್ರ ಕೀರ್ತ 34:22
508ನಿನ್ನ ಸೇವಕರನ್ನು ಪ್ರಸನ್ನ ಮುಖದಿಂದ ನೋಡಿ ಪ್ರೀತಿಯಿಂದ ರಕ್ಷಿಸುವಾತನೇ ಸ್ತೋತ್ರ ಯಾಕೋ 1:17
509ಸತ್ಪುರುಷನ ಗತಿಸ್ಥಾಪಕನಾಗಿರುವಾತನೇ ಸ್ತೋತ್ರ ಕೀರ್ತ 37:23
510ಒಳ್ಳೇ ಮನುಷ್ಯನು ಕೆಳಗೆ ಬಿದ್ದರು ಕೈಹಿಡಿದು ಅವನನ್ನು ಉದ್ಧಾರ ಮಾಡುವ ಕರ್ತನೇ ನಿನಗೆ ಸ್ತೋತ್ರ ಕೀರ್ತ 37:24
511ಮನುಷ್ಯರ ಹೃದಯವನ್ನೂ ಅಂತರಿಂದ್ರಿಯವನ್ನೂ ಪರಿಶೋಧಸುವ ನೀತಿಸ್ವರೂಪನಾದ ದೇವರಾಗಿರುವಾತನೇ ಸ್ತೋತ್ರ ಕೀರ್ತ 7:9
512ದೇವರೆ ಯಥಾರ್ಥರನ್ನು ಕಾಪಾಡುವಾತನೇ ಸ್ತೋತ್ರ ಕೀರ್ತ 7:10
513ನೀತಿವಂತರನ್ನು ಪರೀಕ್ಷಿಸುವಾತನೇ ಸ್ತೋತ್ರ ಕೀರ್ತ 11:5
514ನೀತಿವಂತರ ಸಂತತಿಯೊಡನೆ ಇರುವಾತನೇ ಸ್ತೋತ್ರ ಕೀರ್ತ 14:5
515ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುವಾತನೇ ಸ್ತೋತ್ರ ಕೀರ್ತ 34:17
516ನೀತಿವಂತರಿಗೆ ಸಂಭವಿಸುವ ಕಷ್ಟಗಳಿಂದ ಬಿಡಿಸುವಾತನೇ ಸ್ತೋತ್ರ ಕೀರ್ತ 34:19
517ನೀತಿವಂತರ ಎಲುಬುಗಳನ್ನೆಲ್ಲಾ ಕಾಪಾಡುವಾತನೇ ಸ್ತೋತ್ರ ಕೀರ್ತ 34:20
518ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೇ ಬೇಡಿ ತಿನ್ನುವುದನಾಗಲಿ ನೋಡಮಾಡಲಿಲ್ಲ ಸ್ತೋತ್ರ ಸ್ತೋತ್ರ ಸ್ತೋತ್ರ ಕೀರ್ತ 37:25