572ನಿನ್ನ ಕೃಪಾ ಕಟಾಕ್ಷದಿಂದ ನನಗೆ ದೊಡ್ಡಸ್ತಿಕೆಯನ್ನುಂಟುಮಾಡಿದಾತನೇ ಮೇಲಿತ್ತಿದಾತನೆ ಸ್ತೋತ್ರ ಕೀರ್ತ 18:35
573ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದಾತನೇ ನಿನಗೆ ಸ್ತೋತ್ರ ಕೀರ್ತ 18:43
574ಜನಾಂಗಗಳನ್ನು ನನಗೆ ಅಧೀನ ಪಡಿಸುವಾತನೇ ಸ್ತೋತ್ರ ಕೀರ್ತ 18:47
575ಜನರ ಕಲಹಗಳಿಗೆ ನನ್ನನ್ನು ತಪ್ಪಿಸುವಾತನೇ ಸ್ತೋತ್ರ ಕೀರ್ತ 18:43
576ಮನುಷ್ಯರ ಒಳಸಂಚುಗಳಿಂದ ಹಾನಿ ಉಂಟಾಗದಂತೆ ಕಾಪಾಡಿದಾತನೇ ಸ್ತೋತ್ರ ಕೀರ್ತ 31:20
577ನನಗಾಗಿ ಶತ್ರುಗಳಿಗೆ ಪ್ರತಿದಂಡನೆಯನ್ನುಂಟು ಮಾಡಿದಾತನೇ ಸ್ತೋತ್ರ ಕೀರ್ತ18:47
578ನನ್ನ ಕೆಡುಕಿಗೆ ಸಮಯ ನೋಡುವವರು ತಾವೆ ಕೇಡನ್ನು ಅನುಭವಿಸುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 54:5
579ನನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 59:10
580ನನ್ನ ಕೇಡಿಗೆ ಪ್ರಯತ್ನಿಸಿದವರು ಆಶಾಭಂಗಪಟ್ಟು ಅಪಮಾನ ಹೊಂದುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 71:24
581ನನ್ನ ವೈರಿಗಳಿಗಿಂತ ನನ್ನನ್ನು ಬುದ್ಧಿವಂತನನ್ನಾಗಿ ಮಾಡಿದಾತನೇ ಸ್ತೋತ್ರ ಕೀರ್ತ 119:98
582ನಾನು ನಿನ್ನ ಹೆಸರಿನಲ್ಲಿ ನಂಬಿಕೆಯಿಂದ ಇರುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 16:7
583ಹಸಿರುಗಾವಲುಗಳಲ್ಲಿ ನನ್ನನ್ನು ತಂಗಿಸಿದಾತನೇ ಸ್ತೋತ್ರ ಕೀರ್ತ 23:2
584ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡಿದಾತನೇ ಸ್ತೋತ್ರ ಕೀರ್ತ 23:2
585ನನ್ನ ಪ್ರಾಣವನ್ನು ಉಜ್ಜೀವಿಸ ಮಾಡಿದ್ದಕ್ಕಾಗಿ ಸ್ತೋತ್ರ ಕೀರ್ತ 23:3
586ನನ್ನನ್ನು ತನ್ನ ಹೆಸರಿಗೆ ತಕ್ಕಂತೆ ನೀತಿ ಮಾರ್ಗದಲ್ಲಿ ನಡೆಸುವಾತನೇ ಸ್ತೋತ್ರ ಕೀರ್ತ 23:3
587ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವುದಕ್ಕಾಗಿ ಸ್ತೋತ್ರ ಕೀರ್ತ 23:4
588ನಿನ್ನ ದೊಣ್ಣೆಯೂ ನಿನ್ನ ಕೋಲು ನನಗೆ ಧೈರ್ಯಕೊಡುವುದಕ್ಕಾಗಿ ಸ್ತೋತ್ರ ಕೀರ್ತ 23:4