589ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧ ಪಡಿಸಿದಕ್ಕಾಗಿ ಸ್ತೋತ್ರ ಕೀರ್ತ 23:5
590ನನ್ನ ತಲೆಗೆ ತೈಲವನ್ನು ಹಚ್ಚಿಸುವಾತನೇ ಸ್ತೋತ್ರ ಕೀರ್ತ 23:5
591ನನ್ನ ಪಾತ್ರೆಯು ತುಂಬಿ ಹೊರ ಸೂಸುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 23:5
592ನನ್ನನ್ನು ಹಿಂಬಾಲಿಸುವ ನಿನ್ನ ಶುಭಕ್ಕಾಗಿಯೂ ಕೃಪೆಗಾಗಿಯೂ ಸ್ತೋತ್ರ ಸ್ತೋತ್ರ ಸ್ತೋತ್ರ ಕೀರ್ತ23:6
593ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿರುವ ನಿನ್ನ ಕೃಪೆಗಾಗಿ ಸ್ತೋತ್ರ ಕೀರ್ತ 26:3
594ನನಗೆ ಸಹಾಯವು ಉಂಟಾದದಕ್ಕಾಗಿ ಸ್ತೋತ್ರ ಕೀರ್ತ 28:7
595ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿ ಇರುವುದಾಕ್ಕಾಗಿ ಸ್ತೋತ್ರ ಕೀರ್ತ 31:15
596ಆಪಾತ್ಕಾಲದಲ್ಲಿ ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವಾತನೇ ಸ್ತೋತ್ರ ಕೀರ್ತ 27:5
597ಮನುಷ್ಯರ ಒಳಸಂಚುಗಳಿಂದ ಹಾನಿಯುಂಟಾಗದಂತೆ ಸದ್ಭಕ್ತರನ್ನು ನಿನ್ನ ಸಾನಿಧ್ಯದಲ್ಲಿಯೇ ಮರೆಮಾಡಿದಾತನೇ ಸ್ತೋತ್ರ ಕೀರ್ತ 31:20
598ನನ್ನನ್ನು ಬಿಡಿಸುವಾತನೇ ಸ್ತೋತ್ರ ಕೀರ್ತ 145:18
599ನನ್ನನ್ನು ಸ್ವಸ್ಥ ಮಾಡುವಾತನೇ ಸ್ತೋತ್ರ ಕೀರ್ತ 30:2
600ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಕ್ಕಾಗಿ ಸ್ತೋತ್ರ ಕೀರ್ತ 30:3
601ತಂದೆ ತಾಯಿಗಳು ತೊರೆದು ಬಿಟ್ಟರು ನನ್ನನ್ನು ಸೇರಿಸಿಕೊಳ್ಳುವ ಕರ್ತನೇ ಅಪ್ಪಾ ನಿನಗೆ ಸ್ತೋತ್ರ ಕೀರ್ತ 27:10
602ನನ್ನ ಹೃದಯವನ್ನು ಧೈರ್ಯಪಡಿಸುವ ಕರ್ತನೇ ಸ್ತೋತ್ರ ಕೀರ್ತ 27:14
603ನನ್ನನ್ನು ಉದ್ಧರಿಸಿದಾತನೇ ಸ್ತೋತ್ರ ಕೀರ್ತ 30:1
604ನನ್ನನ್ನು ನಾಶನ ಗುಂಡಿಯಿಂದ ಎತ್ತಿದಾತನೇ ಸ್ತೋತ್ರ ಕೀರ್ತ 40:2
605ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿದಾತನೇ ಸ್ತೋತ್ರ ಕೀರ್ತ 40:2
606ಮರಣದ್ವಾರದೊಳಗೆ ಸೇರಿಸದೆ ನನ್ನನ್ನು ಉದ್ದರಿಸುವಾತನೇ ಸ್ತೋತ್ರ ಕೀರ್ತ 9:13
607ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಾತನೇ ಸ್ತೋತ್ರ ಕೀರ್ತ 30:3
608ನನ್ನ ಪ್ರಾಣವನ್ನು ಪಾತಾಳದಿಂದ ತಪ್ಪಿಸಿದ್ದಿಯಲ್ಲಾ ಸ್ತೋತ್ರ ಕೀರ್ತ 86:13
609ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿದಾತನೇ ಸ್ತೋತ್ರ ಕೀರ್ತ 116:9
610ನನ್ನ ಆತ್ಮಕ್ಕೆ ಬಲವನ್ನು ಕೊಟ್ಟು ನನ್ನನ್ನು ಧೈರ್ಯಪಡಿದಕ್ಕಾಗಿ ಸ್ತೋತ್ರ ಕೀರ್ತ 138:3
611ನನ್ನ ಆತ್ಮವನ್ನು ಎಲ್ಲಾ ಇಕ್ಕಟ್ಟಿನಿಂದ ತಪ್ಪಿಸಿ ಕಾಪಾಡುವಾತನೇ ಸ್ತೋತ್ರ 1 ಅರಸು 1:29
612ನನ್ನ ಪಾಪವು ಪರಿಹಾರವಾದದ್ದಕ್ಕಾಗಿ ಸ್ತೋತ್ರ ಕೀರ್ತ 32:1
613ನನ್ನ ಪಾಪವನ್ನು ಕ್ಷಮಿಸಿದಾತನೇ ಸ್ತೋತ್ರ ಕೀರ್ತ 32:1
614ನನ್ನ ಅಪರಾಧಗಳನ್ನು ಎಣಿಸದೆ ಇರುವಾತನೇ ಸ್ತೋತ್ರ ಕೀರ್ತ 32:2
615ನನ್ನ ಪಾಪವನ್ನೂ ನನ್ನ ದೋಷವನ್ನೂ ಮನ್ನಿಸಿದಾತನೇ ಸ್ತೋತ್ರ ಕೀರ್ತ 32:5
616ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನ ಹಿಂದೆ ಹಾಕಿಬಿಟ್ಟಾತನೇ ಸ್ತೋತ್ರ ಯೆಶಾ 38:17
617ನನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸಿ ಸಮಸ್ತ ರೋಗಗಳನ್ನು ವಾಸಿಮಾಡದಕ್ಕಾಗಿ ಸ್ತೋತ್ರ ಕೀರ್ತ 103:4
618ನನ್ನ ಜೀವವನ್ನು ನಾಶದಿಂದ ತಪ್ಪಿಸುವಾತನೇ, ತ್ರೈಯೇಕದೇವನೇ ಸ್ತೋತ್ರ ಕೀರ್ತ 103:4