619ಪ್ರೀತಿ ಕೃಪೆಗಳೆಂಬ ಕಿರೀಟದಿಂದ ನನ್ನನ್ನು ಶೃಂಗರಿಸಿದಕ್ಕಾಗಿ ಸ್ತೋತ್ರ ಕೀರ್ತ 103:4
620ಚೈತನ್ಯ ತೈಲದಿಂದ ನನ್ನನ್ನು ಅಭಿಷೇಕಿಸಿದಕ್ಕಾಗಿ ಸ್ತೋತ್ರ ಕೀರ್ತ 92:10
621ಶ್ರೇಷ್ಠವರಗಳಿಂದ ನನ್ನ ಆಶೆಯನ್ನು ಪೂರ್ತಿಗೊಳಿಸಿದ್ದಕ್ಕಾಗಿ ಸ್ತೋತ್ರ ಕೀರ್ತ 103:5
622ನನ್ನ ಬಾಯಲ್ಲಿ ದೇವರನ್ನು ಸುತ್ತಿಸಲು ನೂತನ ಕೀರ್ತನೆಯನ್ನು ಹುಟ್ಟಿಸಿದಾತನೇ ಸ್ತೋತ್ರ ಕೀರ್ತ 40:3
623ನನಗೆ ಮರೆಯೂ ನಿರಪಾಯವಾಗಿ ನನ್ನನ್ನು ಕಾಯುವಾತನೇ ಸ್ತೋತ್ರ ಕೀರ್ತ 32:7
624ನನ್ನ ಗೋಳಾಟವನ್ನು ತಪ್ಪಿಸಿ ಸಂತೋಷದಿಂದ ಕುಣಿದಾಡುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 30:11
625ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು ಹರ್ಷವಸ್ತ್ರವನ್ನು ನನಗೆ ಧಾರಣೆ ಮಾಡಿಸಿದಾತನೇ ಸ್ತೋತ್ರ ಕೀರ್ತ 30:11
626ಮಮತೆಯ ಹಗ್ಗದಿಂದ ಸೆಳೆದುಕೊಂಡಾತನೇ ಸ್ತೋತ್ರ ಹೋಶೇ 11:4
627ಕರ್ತನೇ ನನಗೆ ಹಿತಚಿಂತಕನಾಗಿರುವದಕ್ಕೆ ಸ್ತೋತ್ರ ಕೀರ್ತ 40:17
628ನಮ್ಮನ್ನು ಸ್ವೀಕಾರ ಮಾಡುವಾತನೇ ಸ್ತೋತ್ರ ಕೀರ್ತ 49:15
629ನಮ್ಮನ್ನು ಉದ್ಧಾರ ಮಾಡುವಾತನೇ ಸ್ತೋತ್ರ ಕೀರ್ತ 55:22
630ದೇವರೇ ನನ್ನ ಸಂಗಡ ಇರುವದಕ್ಕಾಗಿ ಸ್ತೋತ್ರ ಕೀರ್ತ 56:9
631ಭಯಂಕರ ಶೂರನಾಗಿ ನನ್ನ ಸಂಗಡ ಇರುವದಕ್ಕಾಗಿ ಸ್ತೋತ್ರ ಯೆರೆ 20:11
632ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದಾತನೇ ಸ್ತೋತ್ರ ಸ್ತೋತ್ರ ಸ್ತೋತ್ರ ಕೀರ್ತ 34;4
633ನನ್ನ ಇಷ್ಟಾರ್ಥಗಳನ್ನು ನೆರವೇರಿಸುವಾತನೇ ಸ್ತೋತ್ರ ಕೀರ್ತ 37:4
634ನಿನ್ನ ಎಡಗೈ ನನಗೆ ತಲೆದಿಂಬಾಗಿರುವದಕೋಸ್ಕರ ಸ್ತೋತ್ರ ಪ.ಗೀತ 2:6
635ನಿನ್ನ ಬಲಗೈ ನನ್ನನ್ನು ತಬ್ಬುವುದಾದರೆ ಎಷ್ಟು ಸಂತೋಷ ಅದಕ್ಕಾಗಿ ಸ್ತೋತ್ರ ಪ.ಗೀತ 2:6
636ನಿನ್ನ ಬಲಗೈ ನೀತಿಯನ್ನು ನೆರವೇರಿಸದಕ್ಕಾಗಿ ಸ್ತೋತ್ರ ಕೀರ್ತ 48:10
637ನೀನು ನೀತಿ ನ್ಯಾಯಗಳನ್ನು ಪ್ರೀತಿಸುವವನಾಗಿದ್ದಿ ಅದಕ್ಕಾಗಿ ಸ್ತೋತ್ರ ಕೀರ್ತ 33:5
638ಸತ್ಯಾನುಸಾರ ನುಡಿದು ನೆಟ್ಟನೆಯ ಮಾತುಗಳನ್ನಾಡುವಾತನೇ ಸ್ತೋತ್ರ ಯೆಶಾ 45:19
639ನನ್ನ ನೀತಿಯನ್ನು ಉದಯದ ಬೆಳಕಿನಂತೆಯೂ ನನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವಾತನೇ ಸ್ತೋತ್ರ ಕೀರ್ತ 37:6
640ದೇವರೇ, ನನ್ನ ಅರಿಕೆಗಳಿಗೆ ಲಕ್ಷ್ಯ ಕೊಡುವಾತನೇ ಸ್ತೋತ್ರ ಕೀರ್ತ 61:5