44ಅದ್ಭುತಗಳ ದೇವರಾಗಿರುವಾತನೇ ನಿನಗೆ ಸ್ತೋತ್ರ ವಿಮೋ 15:11
45ಪರಾಕ್ರಮಿಯಾದ ದೇವರಾಗಿರುವಾತನೇ ನಿನಗೆ ಸ್ತೋತ್ರ ಯೆಶಾ 9:6
46ಸರ್ವಶಕ್ತನಾದ ದೇವರಾಗಿರುವಾತನೇ ನಿನಗೆ ಸ್ತೋತ್ರ ಆದಿ 17:1
47ಭೀಕರವಾದ ಬಿರುಗಾಳಿಯಿಂದ ತೆರೆಗಳು ಉಕ್ಕೇರಿದಾಗ ಸಮುದ್ರವನ್ನು ಅಂಕೆಯಲ್ಲಿಟ್ಟುಕೊಂಡಿರುವ ದೇವರೇ ನಿನಗೆ ಸ್ತೋತ್ರ ಕೀರ್ತ 89:9
48ನಂಬಿಕೆಯ ಮೂಲಕ ತಂದೆಯಾದ ದೇವರಾಗಿರುವಾತನೇ ನಿನಗೆ ಸ್ತೋತ್ರ 1ಕೊರಿಂಥ 8:6
49ಒಬ್ಬನೇ ಸತ್ಯದೇವರಾಗಿರುವ ತಂದೆಯಾಗಿರುವಾತನೇ ನಿನಗೆ ಸ್ತೋತ್ರ ಯೋಹಾ 17:3
50ತಂದೆಯಾಗಿರುವ ಒಬ್ಬನೇ ದೇವರಾಗಿರುವಾತನೇ ನಿನಗೆ ಸ್ತೋತ್ರ 1 ಕೊರಿಂ 8:6
51ಏಕ ದೇವರಾಗಿರುವ ಒಬ್ಬನೇ ದೇವರಾಗಿರುವಾತನೇ ನಿನಗೆ ಸ್ತೋತ್ರ 1ತಿಮೋ 1:17
52ಏಕ ದೇವರಾಗಿ ಘನವನ್ನೂ ಮಹಿಮೆಯನ್ನೂ ಹೊಂದುತ್ತಿರುವಾತನೇ ನಿನಗೆ ಸ್ತೋತ್ರ 1ತಿಮೋ 1:17
53ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವ ಪೂರ್ಣನಾದ ದೇವರೂ ಆಗಿರುವಾತನೇ ನಿನಗೆ ಸ್ತೋತ್ರ ಎಫೆ 1:17
54ಪರಲೋಕ ದೇವರಾಗಿರುವ ಕರ್ತನೇ ನಿನಗೆ ಸ್ತೋತ್ರ ಎಜ್ರ 1:2
55ಪರಿಶುದ್ಧ ದೇವರಾಗಿರುವ ಕರ್ತನಿಗೆ ಸ್ತೋತ್ರ 1 ಸಮು 6:20
56ಸತ್ಯ ದೇವರಾಗಿರುವಾತನಿಗೆ ಸ್ತೋತ್ರ ಕೀರ್ತ 89:8
57ರಕ್ಷಿಸುವ ದೇವರಾಗಿರುವಾತನಿಗೆ ಸ್ತೋತ್ರ ಕೀರ್ತ 24:5